ಕೆ.ಕಾಮರಾಜ್

ವಿಕಿಪೀಡಿಯ ಇಂದ
Jump to navigation Jump to search
K. Kamaraj
K Kamaraj 1976 stamp of India.jpg

Member of Parliament (Lok Sabha) for Nagercoil
ಅಧಿಕಾರ ಅವಧಿ
1967 – 1975
ಪೂರ್ವಾಧಿಕಾರಿ A. Nesamony
ಉತ್ತರಾಧಿಕಾರಿ Kumari Ananthan
ಮತಕ್ಷೇತ್ರ Nagercoil

Member of Tamil Nadu Legislative Assembly for Sattur
ಅಧಿಕಾರ ಅವಧಿ
1957 – 1967
ಪೂರ್ವಾಧಿಕಾರಿ S. Ramaswamy Naidu
ಉತ್ತರಾಧಿಕಾರಿ S. Ramaswamy Naidu
ಮತಕ್ಷೇತ್ರ Sattur

Member of Tamil Nadu Legislative Assembly for Gudiyatham
ಅಧಿಕಾರ ಅವಧಿ
1954 – 1957
ಪೂರ್ವಾಧಿಕಾರಿ Rathnaswamy and A. J. Arunachala Mudaliar
ಉತ್ತರಾಧಿಕಾರಿ V. K. Kothandaraman and T. Manavalan
ಮತಕ್ಷೇತ್ರ Gudiyatham

Chief Minister of the Madras State (Tamil Nadu)
ಅಧಿಕಾರ ಅವಧಿ
1954 – 1963
ಪೂರ್ವಾಧಿಕಾರಿ C. Rajagopalachari
ಉತ್ತರಾಧಿಕಾರಿ M. Bhakthavatsalam

Member of Parliament (Lok Sabha) for Srivilliputhur
ಅಧಿಕಾರ ಅವಧಿ
1952 – 1954
ಪೂರ್ವಾಧಿಕಾರಿ None
ಉತ್ತರಾಧಿಕಾರಿ S. S. Natarajan
ಮತಕ್ಷೇತ್ರ Srivilliputhur

ಅಧಿಕಾರ ಅವಧಿ
1967 – 1971
ಪೂರ್ವಾಧಿಕಾರಿ None
ಉತ್ತರಾಧಿಕಾರಿ Morarji Desai

President of the Indian National Congress
ಅಧಿಕಾರ ಅವಧಿ
1963 – 1967
ಪೂರ್ವಾಧಿಕಾರಿ Neelam Sanjiva Reddy
ಉತ್ತರಾಧಿಕಾರಿ S. Nijalingappa

President of the Madras Provincial Congress Committee
ಅಧಿಕಾರ ಅವಧಿ
1946 – 1952
ಉತ್ತರಾಧಿಕಾರಿ P. Subbarayan
ವೈಯಕ್ತಿಕ ಮಾಹಿತಿ
ಜನನ (೧೯೦೩-೦೭-೧೫)೧೫ ಜುಲೈ ೧೯೦೩
Virudhunagar, Tamil Nadu, India
ಮರಣ ೨ ಅಕ್ಟೋಬರ್ ೧೯೭೫(1975-10-02) (aged ೭೨)
Chennai, Tamil Nadu, India
ರಾಷ್ಟ್ರೀಯತೆ India
ರಾಜಕೀಯ ಪಕ್ಷ Indian National Congress
ಧರ್ಮ Hinduism
ಸಹಿ
Shri S. Venkataraman and Shri K. Kamraj June 1961.jpg

ಕುಮಾರಸ್ವಾಮಿ ಕಾಮರಾಜ್ (೧೫ ಜುಲೈ ೧೯೦೩–೨ ಅಕ್ಟೋಬರ್ ೧೯೭೫[೧]) ತಮಿಳು ನಾಡಿನ ಮಾಜಿ ಮುಖ್ಯ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ,ಮುತ್ಸದ್ಧಿಯಾಗಿದ್ದರು.ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು..[೨] ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು , ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿಗಳನ್ನಾಗಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದವರು. ತಮಿಳು ಬಾಡಿನಲ್ಲಿ ಮುಖ್ಯಮಂತ್ರಿಯಾಗಿ ಮಕ್ಕಳಿಗೆ ಮದ್ಯಾಹ್ನನ ಊಟವನ್ನು ನೀಡಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರು. ಇವರಿಗೆ ಮರಣೋತ್ತರವಾಗಿ ೧೯೭೬ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು,.[೩]

ಆಧಾರ[ಬದಲಾಯಿಸಿ]

  1. Crusading Congressman, Frontline Magazine, 15-28 September 2001 "frontline1" Check |url= value (help).
  2. The commonsense politician, Frontline Magazine, 17-30 August 2002
  3. "Padma Awards Directory (1954-2007)" (PDF). Ministry of Home Affairs. Archived from the original (PDF) on 2009-03-04. Retrieved 7 December 2010.