ಕೆ.ಆರ್.ಪದ್ಮಾ

ವಿಕಿಪೀಡಿಯ ಇಂದ
Jump to navigation Jump to search

ಕೆ.ಆರ್.ಪದ್ಮಾ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಅಂಕಿತ
  • ಆನಂದಗಾನ
  • ಆರಿದ ದೀಪ
  • ಪ್ರಣಯರವಿ
  • ಪ್ರೇಮದ ಕೊಡುಗೆ
  • ಬಾಳಗೀತೆ
  • ಮನೋರಂಜನಿ
  • ವರಮಾಲಾ
  • ಶುಭಯೋಗ
  • ಹೆಣ್ಣಿನ ಮಾಂಗಲ್ಯ