ವಿಷಯಕ್ಕೆ ಹೋಗು

ಕೆಂಟಕಿ ಕರ್ನಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಲಾಂಛನ

ಕೆಂಟಕಿ ಕರ್ನಲ್ ಎಂಬುದು ಅಮೇರಿಕಾದ ಕೆಂಟಕಿ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆಯನ್ನು ಸಾಧನೆಗೈದಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಕೆಲವು ಪುರಸ್ಕೃತರು

[ಬದಲಾಯಿಸಿ]

ಪ್ರಸಿದ್ಧ ವ್ಯಕ್ತಿಗಳು, ಕಲಾವಿದರು, ಬರಹಗಾರರು, ಕ್ರೀಡಾಪಟುಗಳು, ಪ್ರದರ್ಶಕರು, ಉದ್ಯಮಿಗಳು, ಅಮೆರಿಕಾ ಮತ್ತು ವಿದೇಶಿ ರಾಜಕಾರಣಿಗಳು ಮತ್ತು ವಿದೇಶಿ ರಾಜ ಕುಟುಂಬಗಳ ಸದಸ್ಯರನ್ನೂ ಒಳಗೊಂಡಂತೆ ಈ ಗೌರವವನ್ನು ವಿವಿಧ ಜನರಿಗೆ ನೀಡಲಾಗಿದೆ - ಅವರಲ್ಲಿ ಕೆಲವರು ಕೆಂಟುಕಿಗೆ ಯಾವುದೇ ಸ್ಪಷ್ಟ ಸಂಪರ್ಕವನ್ನು ಹೊಂದಿಲ್ಲ. ಇದು ಸಾಮಾನ್ಯವಾಗಿ ಗಮನಾರ್ಹವಾದುದೆಂದು ಪರಿಗಣಿಸಲ್ಪಡದ ಹಲವಾರು ಜನರಿಗೆ ನೀಡಲ್ಪಟ್ಟಿದೆ. ಕನಿಷ್ಠ 85,000 ಜನರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. []

ಉಲ್ಲೇಖಗಳು

[ಬದಲಾಯಿಸಿ]
  1. "Governor announces changes to Kentucky Colonel nomination process". WKYT. Retrieved 28 September 2017.


ಬಾಹ್ಯ ಕೊಂಡಿಗಳು

[ಬದಲಾಯಿಸಿ]