ಕೃಷ್ಣಲೀಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣಲೀಲಾ
ಕೃಷ್ಣಲೀಲಾ
ನಿರ್ದೇಶನಸಿ.ವಿ.ರಾಜು
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಕೆಂಪರಾಜ ಅರಸ್, ಉಷಾ ಬೆಳ್ಳೂರ್ ಲಲಿತ, ರತ್ನಮಾಲ, ನಾಗರತ್ನಮ್ಮ
ಸಂಗೀತಪಿ.ಕಾಳಿಂಗರಾಯ
ಛಾಯಾಗ್ರಹಣದೊರೈ ಮಣಿ
ಬಿಡುಗಡೆಯಾಗಿದ್ದು೧೯೪೭
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್

ಕೃಷ್ಣಲೀಲಾ, ಸಿ.ವಿ.ರಾಜು ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಉಷಾ ಬೆಳ್ಳೂರ್ ಲಲಿತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಕೆಂಪರಾಜ ಅರಸ್
  • ನಾಯಕಿ(ಯರು) = ಉಷಾ ಬೆಳ್ಳೂರ್ ಲಲಿತ
  • ರತ್ನಮಾಲ
  • ನಾಗರತ್ನಮ್ಮ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/krishnaleela-1947