ಕುಸುಮ ಕರಾಳೆ

ವಿಕಿಪೀಡಿಯ ಇಂದ
Jump to navigation Jump to search

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಉಪನ್ಯಾಸಕಿಯಾಗಿರುವ ಕುಸುಮ ಕರಾಳೆಇವರು ಕನ್ನಡದ ಹೊಸ ಪೀಳಿಗೆಯ ದಲಿತ ಲೇಖಕಿ.

ಇವರ ಕವನಸಂಕಲನಗಳು

  • ಕರಗದೀ ಕಾರಿರುಳು
  • ಬಿಸಿಲು ಬೆಳದಿಂಗಳು