ಕುಳಗಿ ಪ್ರಕೃತಿ ಶಿಬಿರ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕುಳಗಿ ಪ್ರಕೃತಿ ಶಿಬಿರವು ದಾಂಡೇಲಿ ನಗರದಿಂದ ೧೨ ಕಿ.ಮೀ ದೂರದಲ್ಲಿದೆ. ಇದು ಅರಣ್ಯ ಇಲಾಖೆಯವರಿಂದ ನಡೆಯುತ್ತಿದೆ. ಇಲ್ಲಿ ಅರಣ್ಯ ಇಲಾಖೆಯವರಿಂದ ಕಾಡಿನಲ್ಲಿ ಸಫಾರಿ ಏರ್ಪಡಿಸಲಾಗುತ್ತದೆ. ಕವಳ ಗುಹೆ ಇಲ್ಲಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಹತ್ತಿರವಿರುವ ಬೇರೆ ಪ್ರವಾಸಿ ಜಾಗಗಳೆಂದರೆ ಸೈಕ್ಸ್ ಪಾಯಿಂಟ್ (ನಾಗಝರಿ), ಬೊಮ್ಮನಹಳ್ಳಿ ಅಣೆಕಟ್ಟು, ಅಣಶಿ ಪ್ರಕೃತಿ ಶಿಬಿರ, ಸಿಂಥೇರಿ ಬಂಡೆಗಳು, ಉಳವಿ ಚನ್ನಬಸವೇಶ್ವರ ದೇವಸ್ಥಾನ ಇತ್ಯಾದಿ.