ಸಿಂಥೇರಿ ಬಂಡೆಗಳು
Jump to navigation
Jump to search
ಸಿಂಥೇರಿ ಬಂಡೆ (ಸಿಂಥೇರಿ ರಾಕ್) : ದಾಂಡೇಲಿ ವನ್ಯಧಾಮದ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಒಂದು ಬಂಡೆ. ಈ ಶಿಲೆಯು ಸುಮಾರು ೩೦೦ ಅಡಿ ಎತ್ತರದ ಮತ್ತು ಕಡಿದಾದ ಬಂಡೆ. ಈ ಕಡಿದಾದ ಬಂಡೆಯು ಶಿಥಿಲೀಕರಣದಿಂದಾದ ಒಂದು ಬೃಹತ್ ಭೂ ರಚನೆ. ಸಿಂಥೇರಿ ಬಂಡೆಯು ಕಾನೇರಿ ನದಿಯ ತಟದಲ್ಲಿದೆ.ದಾಂವೇಲಿಯಿಂದ ಯರಮುಖಕ್ಕೆ (ಗುಂದಕ್ಕೆ) ಹೋಗುವ ಮಾರ್ಗದಲ್ಲಿ ಕಾಣಸಿಗುತ್ತದೆ.[೧][೨][೩]