ವಿಷಯಕ್ಕೆ ಹೋಗು

ಕುಡಿನೀರಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಕುಡಿನೀರಕಟ್ಟೆ ಗ್ರಾಮ', ಹೊಳಲ್ಕೆರೆಯಿಂದ ಚಿತ್ರದುರ್ಗಕ್ಕೆ ಹೋಗುವದಾರಿಯಲ್ಲಿದೆ. ಅಡಿಕೆ, ತೆಂಗು, ಜೋಳ, ರಾಗಿ, ಇಲ್ಲಿನ ಪ್ರಮುಖ ಬೆಳೆ. ಸದರ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ದುರ್ಗಮ್ಮ ಊರಿನ ಗ್ರಾಮ ದೇವತೆ ಯಾಗಿದ್ದು, ಚಿತ್ರದುರ್ಗದ ಪ್ರಮುಖ ದೇವಸ್ಥಾನ ಗಳಲ್ಲಿ ಒಂದು, ಗ್ರಾಮದಿಂದ 2 km ದೂರದಲ್ಲಿರುವ ಕುಡೀನಿರಕಟ್ಟೆಕೆರೆ ನೋಡಲು ಭಾರತದ ನಕಾಶೆಯಂತೆ ಕಾಣುತ್ತದೆ,