ಕುಡಚಿ ವಿಧಾನಸಭಾ ಕ್ಷೇತ್ರ
ಗೋಚರ
ಕುಡಚಿಯು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ.[೧][೨]
| ಕುಡಚಿ | |
|---|---|
| ವಿಧಾನಸಭಾ ಕ್ಷೇತ್ರ | |
| ದೇಶ | |
| ರಾಜ್ಯ | ಕರ್ನಾಟಕ |
| ಲೋಕಸಭಾ ಕ್ಷೇತ್ರ | ಚಿಕ್ಕೋಡಿ |
| ಮತದಾರರ ಸಂಖ್ಯೆ | 180,509 [೩] |
| ಮೀಸಲಾತಿ | SC |
| ವಿಧಾನಸಭೆಯ ಸದಸ್ಯರು | |
| ಶಾಸಕರು | ಪಿ.ರಾಜೀವ್ |
| ಪಕ್ಷ | ಬಿಜೆಪಿ |
| ಚುನಾಯಿತ ವರ್ಷ | 2018 |
ಚುನಾವಣಾ ಫಲಿತಾಂಶ
[ಬದಲಾಯಿಸಿ]ಕುಡಚಿ ವಿಧಾನಸಭಾ ಕ್ಷೇತ್ರ
[ಬದಲಾಯಿಸಿ]| ಪಕ್ಷ | ಅಭ್ಯರ್ಥಿ | ಮತಗಳು | % | ±% | |
|---|---|---|---|---|---|
| ಬಿಜೆಪಿ | ಪಿ.ರಾಜೀವ್ | 67,781 | 49.60 | ||
| ಕಾಂಗ್ರೆಸ್ | ಅಮಿತ್ | 52,773 | 38.62 | ||
| ಜೆಡಿಎಸ್ | ರಾಜೇಂದ್ರ ಅಣ್ಣಪ್ಪ | 1,532 | 1.12 | ||
| NOTA | None of the above | 348 | 0.25 | ||
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Sitting and previous MLAs from Kudachi Assembly constituency
- ↑ DELIMITATION OF PARLIAMENTARY AND ASSEMBLY CONSTITUENCIES ORDER, 2008
- ↑ "Karnataka Legislative Assembly Election 2018". Election Commission of India. Retrieved 3 February 2021.