ಕುಚ್ಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಚ್ಚಿನ ರೇಖಾಚಿತ್ರ

ಕುಚ್ಚು (ಗೊಂಡೆ) ಬಟ್ಟೆ ಮತ್ತು ಉಡುಪಿನ ಅಲಂಕರಣದಲ್ಲಿ ನಯಗೊಳಿಸುವ ವೈಶಿಷ್ಟ್ಯವಾಗಿದೆ. ಇದು ವಿಶ್ವದ ಸುತ್ತಲೂ ಅನೇಕ ಸಂಸ್ಕೃತಿಗಳಲ್ಲಿ ಬದಲಾಗುವ ರೂಪಾಂತರಗಳಲ್ಲಿ ಕಾಣಲಾಗುವ ಸರ್ವವ್ಯಾಪಿಯಾದ ಅಲಂಕಾರವಾಗಿದೆ.

ಸೃಷ್ಟಿ[ಬದಲಾಯಿಸಿ]

ಎಲ್ಲಿ ಕುಚ್ಚನ್ನು ತೂಗಾಡಿಸಲಾಗುತ್ತದೊ, ಆ ಒಂದು ತುದಿಯಲ್ಲಿನ ಹಗ್ಗದ ಚಾಚುಕೊಂಡಿರುವ ಭಾಗದಿಂದ ದಾರಗಳನ್ನು ಒಟ್ಟುಗೂಡಿಸಿ ಅಥವಾ ಕಟ್ಟಿ ಒಂದು ಮೂಲಭೂತ ಪ್ರಧಾನ ಕುಚ್ಚನ್ನು ತಯಾರಿಸಲಾಗುತ್ತದೆ. ಹೀಗೆ ಮಾಡಿದಾಗ, ಇನ್ನೊಂದು ತುದಿಯಲ್ಲಿ ಸಡಿಲ, ತೂಗಾಡುತ್ತಿರುವ ದಾರಗಳು ಇರಬಹುದು. ಸಾಮಾನ್ಯವಾಗಿ ಕುಚ್ಚುಗಳು ಅಲಂಕಾರಿಕ ಘಟಕಗಳಾಗಿದ್ದು, ಇವು ಸಾಮಾನ್ಯವಾಗಿ ಉಡುಗೆಗಳು, ಪರದೆಗಳ ಕೆಳಗಿನ ಅಂಚಿನುದ್ದಕ್ಕೆ, ಪ್ರಹಸನ ಪ್ರದರ್ಶಕರ ಚೂಚುಕವನ್ನು ಮುಚ್ಚುವ ಪ್ಯಾಸ್ಟಿಗಳು, ಅಥವಾ ಇತರ ತೂಗು ಹಾಕಿದ ವಸ್ತುಗಳಲ್ಲಿ ಕಂಡುಬರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  • Guide to Passementerie. Scalamandre Silks. New York.
  • Boudet, Pierre and Bernard Gomon, La Passementerie, Dessain et Tolra, 1981.  ISBN 978-2-249-25108-5.
  • Pegler, Martin, The Dictionary of Interior Design, Fairchild Publications, 1983. ASIN B0006ECV48.
"https://kn.wikipedia.org/w/index.php?title=ಕುಚ್ಚು&oldid=947851" ಇಂದ ಪಡೆಯಲ್ಪಟ್ಟಿದೆ