ಕುಂಭಾಭಿಷೇಕ

ವಿಕಿಪೀಡಿಯ ಇಂದ
Jump to navigation Jump to search
First day ituals of Kumbhabhishekam of retoration of Gunjanarasimha Swamy temple.jpg

ಕುಂಭಾಭಿಷೇಕ ದೇವತೆಯ ಅತೀಂದ್ರಿಯ ಶಕ್ತಿಗಳನ್ನು ಸಮರೀಕರಿಸುತ್ತದೆ, ಕ್ರೋಢೀಕರಿಸುತ್ತದೆ ಮತ್ತು ಒಂದುಗೂಡಿಸುತ್ತದೆ ಎಂದು ನಂಬಲಾಗಿರುವ ಒಂದು ಹಿಂದೂ ದೇವಾಲಯ ಕ್ರಿಯಾವಿಧಿ. ಕುಂಭ ಅಂದರೆ ಶಿರ ಮತ್ತು (ಸಾಮಾನ್ಯವಾಗಿ ಗೋಪುರದಲ್ಲಿನ) ಶಿಖರವನ್ನು ಸೂಚಿಸುತ್ತದೆ ಮತ್ತು ಅಭಿಷೇಕ ಅಂದರೆ ಧಾರ್ಮಿಕ ಸ್ನಾನ. ಗೊತ್ತುಮಾಡಿದ ದಿನದಂದು ಮತ್ತು ಒಂದು ಮಂಗಳಕರ ಸಮಯದಲ್ಲಿ, ಯಜ್ಞದ ಮಡಕೆಯಲ್ಲಿನ ಆವೇಶಯುಕ್ತ ಹಾಗು ಪರಿಶುದ್ಧಗೊಳಿಸಿದ ನೀರಿನಿಂದ ಕುಂಭಕ್ಕೆ ಸ್ನಾನ ಮಾಡಿಸಲಾಗುತ್ತದೆ ಮತ್ತು ಒಂದು ಅತೀಂದ್ರಿಯ ಪ್ರಕ್ರಿಯೆಯಿಂದ ಈ ಪ್ರಾಣ ಶಕ್ತಿಗಳು ಒಂದು ಬೆಳ್ಳಿ ತಂತಿಯಿಂದ ಕೆಳಗೆ ತೊಟ್ಟಿಕ್ಕುತ್ತವೆ ಮತ್ತು ದೇವಸ್ಥಾನದ ಗರ್ಭಗುಡಿಯೊಳಗೆ ಸ್ಥಾಪಿತವಾದ ದೇವರನ್ನು ಪ್ರವೇಶಿಸುತ್ತವೆ.

ಶಂಭುಲಿಂಗೇಶ್ವರ ದೇವಾಲಯದ ಕುಂಭಾಭಿಷೇಕ[ಬದಲಾಯಿಸಿ]

ಚಿಲಕವಾಡಿ ಗ್ರಾಮದ ಶಂಭುಲಿಂಗೇಶ್ವರ ಕ್ಷೇತ್ರದಲ್ಲಿ ಶಂಭುಲಿಂಗೇಶ್ವರಸ್ವಾಮಿ ದೇಗುಲ ಕುಂಭಾಭಿಷೇಕ ಸುತ್ತೂರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಜಿ ಸಮ್ಮುಖದಲ್ಲಿ ವಿಜೃಂಬಣಿಯಿಂದ ನೆರವೇರಿತು. ಮಂಗಳವಾಧ್ಯ ಸಮೇತ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಗೋಪುರಕ್ಕೆ ಕಳಶಾರೋಹಣ ಮಾಡಿ ಕುಂಭಾಭಿಷೇಕ ನೆರೆವೇರಿಸಿದರು.

ಉಲ್ಲೇಖನ[ಬದಲಾಯಿಸಿ]

[೧] [೨] [೩]

  1. http://kumbabishekam.com/
  2. https://tamil.samayam.com/spiritual-news/why-we-celebrated-kumbabishekam-for-every-12-years/articleshow/52657689.cms
  3. https://www.thehindu.com/thehindu/fr/2002/05/24/stories/2002052401290600.htm