ಕಡುಗಂದುಬೆನ್ನಿನ ಕಳಿಂಗ
ಗೋಚರ
(ಕೀಚುಗ ಇಂದ ಪುನರ್ನಿರ್ದೇಶಿತ)
ಕೀಚುಗ | |
---|---|
L. vittatus at ಅನಂತಗಿರಿ ಬೆಟ್ಟಗಳು]], ರಂಗಾರೆಡ್ಡಿ ಜಿಲ್ಲ್ಲೆ ಆಂದ್ರ ಪ್ರದೇಶ, ಭಾರತ. | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಎಲ್.ವಿಟ್ಟಾಟಸ್
|
Binomial name | |
ಲ್ಯಾನಿಯಸ್ ವಿಟ್ಟಾಟಸ್ Valenciennes, 1826
|
ಕೀಚುಗ' (Bay-backed Shrike} ಚಿಕ್ಕದಾದ ಕಂದು ಬಿಳಿ ಪಕ್ಷಿ. ದಕ್ಷಿಣ ಭಾರತ ಮುಖ್ಯ ವಾಸಸ್ಥಳ.
ಲಕ್ಷಣಗಳು
[ಬದಲಾಯಿಸಿ]ಇದು ಪಿಕಳಾರ ಹಕ್ಕಿಗಿಂತ ಚಿಕ್ಕದು. ಕಂದು ಬಿಳಿ ಬಣ್ಣ. ಹಣೆ ಕಪ್ಪು.ನೆತ್ತಿ ಹಾಗೂ ಕತ್ತಿನ ಹಿಂಬಾಗ ಬೂದು ಬಣ್ಣವಿರುತ್ತದೆ.ಕಡು ಕಂದು ರೆಕ್ಕೆಯ ಮೇಲೆ ಕಪ್ಪು ಪಟ್ಟಿ. ಬಿಳಿಯಂಚಿನ ಕಪ್ಪು ಬಾಲ. ಹೊಟ್ಟೆ ಯ ಭಾಗ ಬಿಳಿ ಬಣ್ಣವಿರುತ್ತದೆ.ಚಿಕ್ಕ ಕೊಕ್ಕು ಹಾಗೂ ಕಾಲುಗಳು ಕಪ್ಪಗಿರುತ್ತದೆ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಇದು ಲ್ಯಾನಿಡೇ ಕುಟುಂಬಕ್ಕೆ ಸೇರಿದೆ. ಲ್ಯಾನಿಯಸ್ ವಿಟ್ಟಾಟಸ್ ಎಂದು ವೈಜ್ಞಾನಿಕ ಹೆಸರು.
ವಾಸ ಸ್ಥಳ
[ಬದಲಾಯಿಸಿ]ಕುರುಚಲು ಕಾಡು ಹಾಗೂ ಶುಷ್ಕ ಪ್ರದೇಶಗಳಲ್ಲಿ ವಾಸಿಸುತ್ತವೆ.ಇರುವೆ ಹಾಗೂ ಹುಳು ಹುಪ್ಪಟೆ ಆಹಾರ.
ಛಾಯಾಂಕಣ
[ಬದಲಾಯಿಸಿ]-
in ಹೈದರಾಬಾದ್, ಭಾರತ.
ಆಧಾರ
[ಬದಲಾಯಿಸಿ]೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
ಉಲ್ಲೇಖಗಳು
[ಬದಲಾಯಿಸಿ]- ↑ Compilers: Stuart Butchart, Jonathan Ekstrom (2008). "Bay-backed Shrike - BirdLife Species Factsheet". Evaluators: Jeremy Bird, Stuart Butchart BirdLife International . Retrieved June 2, 2009.
{{cite web}}
: CS1 maint: extra punctuation (link)