ಕಿರುಗಾವಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿರುಗಾವಲು ಗ್ರಾಮವು ಮಳವಳ್ಳಿಯಿಂದ ಮೈಸೂರು ಮಾರ್ಗವಾಗಿ ೧೪ ಕಿಲೊಮೀಟರ್ ಅಂತರದಲ್ಲಿದೆ.ಈ ಗ್ರಾಮವು ಬೆಂಗಳೂರಿನಿಂದ ೧೧೨ ಕಿ.ಲೋ.ಮಿಟರ್‌ಗಳಷ್ಟು ದೂರದಲ್ಲಿದೆ. ಇದು ಮಳವಳ್ಳಿಯಿಂದ ೧೩ ಕಿ.ಲೋ.ಮಿಟರ್ ದೂರದಲ್ಲಿದೆ. ಇದು ಒಂದು ಮಳವಳ್ಳಿಯ ಪ್ರಮುಖ ಹೋಬಳಿಯಾಗಿದೆ. ಕಿರುಗಾವಲು ಹೋಬಳಿಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯ್ತಿ ಸುಜ್ಜಲೂರು ಗ್ರಾಮ ಪಂಚಾಯ್ತಿ ಈ ಪಂಚಾಯ್ತಿಗೆ ಹತ್ತು ಗ್ರಾಮಗಳು ಸೇರಿವೆ.ಕಿರುಗಾವಲು ಹೋಬಳಿಗೆ ೧೧ ಗ್ರಾಮ ಪಂಚಾಯ್ತಿಗಳು ಸೇರಿವೆ.ಅವುಗಳು ಕಿರುಗಾವಲು,ಸುಜ್ಜಲೂರು,ಕಲ್ಕುಣಿ,Heggur ರಾಗಿಬೊಮ್ಮನಹಳ್ಳಿ,ಬಂಡೂರು,ದುಗ್ಗನಹಳ್ಳಿ,ಚಿಕ್ಕಮುಲಗೂಡು,ಮಿಕ್ಕೆರೆ,ಬೆಂಡರವಾಡಿ,ಮಾರ್ಕಾಲು,ಹಿಟ್ಟನಹಳ್ಳಿಕೊಪ್ಪಲು. ಕಿರುಗಾವಲು ಹೋಬ್ಳಿಯು ಮೊದ್ಲು ವಿಧಾನಸಭೆಗೆ ಸೇರಿತ್ತು.ನಂತರ ೨೦೦೮ ರಲ್ಲಿ ಮಳವಳ್ಳಿ ವಿಧಾನಸಭೆಗೆ ಸೇರಿಸಲಾಯಿತು.

ಕಿರುಗಾವಲಿನಲ್ಲಿರುವ ಪ್ರಮುಖ ದೇವಲಯಗಳು[ಬದಲಾಯಿಸಿ]

 • ಪಟ್ಟಲದಮ್ಮನ ದೇವಸ್ಥಾನ
 • ಗಣೇಶ ದೇವಾಲಯ
 • ಶ್ರಿ ರಾಮಾ ಮಂದಿರ
 • ಶ್ರಿ ಕೋರಿಕಮ್ಮ ಸನ್ನಿಧಿ
 • ಈಶ್ವರ ದೇವಾಲಯ
 • ಕಾಳಿಕಾಂಭ ದೇವಾಲಯ
 • ಊರದಮ್ಮ ದೇವಾಲಯ
 • ನಾಗರಕಟ್ಟೆ

ಪ್ರಮುಖ ಹೋಟೆಲುಗಳು[ಬದಲಾಯಿಸಿ]

 • ಟೀ ಕಟ್ಟೆ ಜೋನ್
 • ಹೋಟೆಲ್ ಮಹದೇಶ್ವರ
 • ಸಚಿನ್ ಟಿ ಸ್ತಾಲ್