ವಿಷಯಕ್ಕೆ ಹೋಗು

ಕಿನ್ರಮ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿನ್ರಮ್ ಜಲಪಾತ
ಅದರ ಮೂರು ಶ್ರೇಣಿಗಳ ಜಲಪಾತದೊಂದಿಗೆ ಕಿನ್ರಮ್ ಜಲಪಾತ
ಸ್ಥಳಪೂರ್ವ ಖಾಸಿ ಗುಡ್ಡಗಳ ಜಿಲ್ಲೆ, ಮೇಘಾಲಯ, ಭಾರತ
ಬಗೆಶ್ರೇಣಿಯುಳ್ಳ
ಒಟ್ಟು ಉದ್ದ೩೦೫ ಮೀಟರ್‌ಗಳು

ಕಿನ್ರಮ್ ಜಲಪಾತವು ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿರುವ ಚಿರಾಪುಂಜಿಯಿಂದ ೧೨ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ. ಇದು ಥಾಂಗ್‍ಖರಂಗ್ ಉದ್ಯಾನದೊಳಗೆ ಸ್ಥಿತವಾಗಿದೆ.[] ಇದು ಭಾರತದಲ್ಲಿನ ೭ನೇ ಅತಿ ಎತ್ತರದ ಜಲಪಾತವಾಗಿದೆ.[] ಕಿನ್ರಮ್ ಜಲಪಾತವು ಮೂರು ಶ್ರೇಣಿಗಳುಳ್ಳ ಜಲಪಾತವಾಗಿದ್ದು ನೀರು ೩೦೫ ಮೀಟರ್ ಎತ್ತರದಿಂದ ಧುಮುಕುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Kynrem Falls". india9. Retrieved 2010-06-20.
  2. "Showing all Waterfalls in India". World Waterfalls Database. Archived from the original on 2012-08-25. Retrieved 2010-06-20.
  3. "Kynrem Falls". World Waterfall Database. Archived from the original on 2010-12-01. Retrieved 2010-06-20.