ವಿಷಯಕ್ಕೆ ಹೋಗು

ಕಿಡಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಡಿ
ನಿರ್ದೇಶನಎಸ್.ರಘು
ನಿರ್ಮಾಪಕಟಿ.ನಾಗರಾಜ್
ಬಿ.ಟಿ.ಮಲ್ಲಿಕಾರ್ಜುನಯ್ಯ
ಧನಂಜಯ್.ಆರ್[೧]
ಕಥೆರಾಜೇಶ್ ಗೋಪಿನಾಥನ್
ಪಾತ್ರವರ್ಗಭುವನ್ ಚಂದ್ರ
ಪಲ್ಲವಿ ಗೌಡ
ಡ್ಯಾನಿ ಕುಟ್ಟಪ್ಪ
ಸಂಗೀತಎಮಿಲ್ ಮೊಹಮ್ಮದ್
ಛಾಯಾಗ್ರಹಣಬೆನಕ ರಾಜು
ಸಂಕಲನವಿಶ್ವ
ಸ್ಟುಡಿಯೋಮಾಸ್ಟರ್ಸ್ ಚಾಯ್ಸ್ ಕ್ರೀಯೇಶನ್ಸ್
ವಿತರಕರುಮೈಸೂರು ಟಾಕೀಸ್ (ಜ್ಯಾಕ್ ಮಂಜುನಾಥ್)
ಬಿಡುಗಡೆಯಾಗಿದ್ದು
  • 6 ಅಕ್ಟೋಬರ್ 2017 (2017-10-06)
ಅವಧಿ120 ನಿಮಿಷಗಳು
ದೇಶಭಾರತ
ಭಾಷೆಕನ್ನಡ Official website
ಬಂಡವಾಳ3 crore [೧]

ಕಿಡಿ 2017ರ ಭಾರತದ ಕನ್ನಡ ಭಾಷೆಯ ಸಾಹಸಮಯ ಥ್ರಿಲ್ಲರ್ ಚಿತ್ರ. ಚಿತ್ರದ ಮುಖ್ಯಭೂಮಿಕೆಯಲ್ಲಿ ಆರ್ .ಭುವನ್ ಚಂದ್ರ, ಪಲ್ಲವಿ ಗೌಡ, ಡ್ಯಾನಿ ಕುಟ್ಟಪ್ಪ ಮತ್ತು ಉಗ್ರಂ ಮಂಜು ನಟಿಸಿದ್ದಾರೆ. ಎಸ್. ರಘು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಮಾಸ್ಟರ್ಸ್ ಚಾಯ್ಸ್ ಕ್ರಿಯೇಶನ್ಸ್ ಎಂಬ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಿದೆ. ಕಿಡಿ 2016ರ ಮಲಯಾಳಂನ ಕಲಿ ಚಿತ್ರದ ರಿಮೇಕ್.

ಪಾತ್ರವರ್ಗ

[ಬದಲಾಯಿಸಿ]
  • ಭುವನ್ ಆಗಿ ಆರ್. ಭುವನ್ ಚಂದ್ರ
  • ನಂದಿನಿಯಾಗಿ ಪಲ್ಲವಿ ಗೌಡ
  • ಡ್ಯಾನಿ ಕುಟ್ಟಪ್ಪ
  • ಶೆಟ್ಟಿ ಪಾತ್ರದಲ್ಲಿ ಮನಮೋಹನ್ ರಾಯ್
  • ಇನ್ಸ್ಪೆಕ್ಟರ್ ಆಗಿ ಯತಿರಾಜ್
  • ಪವನ್ ಆಗಿ ಪವನ್ ಕೆ
  • ಬಾಲ್ಯದ ಭುವನ್ ಆಗಿ ದಾಕ್ಷಾಯ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "'Kidi' is the Kannada remake of Dulquer's 'Kali'". thenewsminute.com. 29 July 2017.