ವಿಷಯಕ್ಕೆ ಹೋಗು

ಕಿಟ್ ಹ್ಯಾರಿಂಗ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
== ಕಿಟ್ ಹ್ಯಾರಿಂಗ್ಟನ್ ==
ಜನನ
ಕ್ರಿಸ್ಟೋಫರ್ ಕೇಟ್ಸ್ಬಿ ಹ್ಯಾರಿಂಗ್ಟನ್

ಡಿಸೆಂಬರ್ 26, 1986 (ವಯಸ್ಸು 31)
ಆಕ್ಟನ್, ಲಂಡನ್, ಇಂಗ್ಲೆಂಡ್
ಶಿಕ್ಷಣ ಸಂಸ್ಥೆಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾ, ಯೂನಿವರ್ಸಿಟಿ ಆಫ್ ಲಂಡನ್
ವೃತ್ತಿನಟ
ಸಕ್ರಿಯ ವರ್ಷಗಳು2008-ಪ್ರಸ್ತುತ

ಕ್ರಿಸ್ಟೋಫರ್ ಕೇಟ್ಸ್ಬಿ "ಕಿಟ್" ಹ್ಯಾರಿಂಗ್ಟನ್ (26 ಡಿಸೆಂಬರ್ 1986 ರಂದು ಜನನ) ಒಬ್ಬ ಇಂಗ್ಲಿಷ್ ನಟ. 

ಗೇಮ್ ಆಫ್ ಥ್ರೋನ್ಸ್ ನಲ್ಲಿ ಇವರು ಜಾನ್ ಸ್ನೋ ಎಂಬ ಪಾತ್ರದಿಂದ ಬಹಳ ಪ್ರಖ್ಯಾತಿಯಾದರು .  ಗೇಮ್ ಆಫ್ ಥ್ರೋನ್ಸ್ ನ ಪ್ರತಿ ಸಂಚಿಕೆಗೆ ಇವರು £ 2 ಮಿಲಿಯನ್ ಸಂಭಾವನೆಯನ್ನು ಪಡೆಯುತ್ತಾರೆ .

2011 ರಲ್ಲಿ ಹ್ಯಾರಿಂಗ್ಟನ್

ವೈಯಕ್ತಿಕ ಜೀವನ

[ಬದಲಾಯಿಸಿ]

ಹ್ಯಾರಿಂಗ್ಟನ್ 2012 ರಲ್ಲಿ ಗೇಮ್ ಆಫ್ ಥ್ರೋನ್ಸ್ ಸಹ-ನಟಿ ರೋಸ್ ಲೆಸ್ಲಿಯನ್ನು ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಸೆಪ್ಟೆಂಬರ್ 2017ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು .