ವಿಷಯಕ್ಕೆ ಹೋಗು

ಕಾಲ್ನಡಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಬಿಟ್ಟರೆ ಬೇರೆ ಯಾವುದೇ ಸರಳ ವಿಧಾನಗಳಿಲ್ಲ. .

ನಡಿಗೆಗೆ ೧೦ ಕಾರಣಗಳು. ೧.ನಡಿಗೆಗಾಗಿ ಯಾವುದೇ ತರಬೇತಿಯ ಅವಶ್ಯಕತೆ ಇರುವುದಿಲ್ಲಾ. ಇದು ಅತೀ ಸರಳ ಮತ್ತು ನಿಶುಲ್ಕ.

೨ ಇತರ ಯವುದೇ ಅ೦ಗ ಸಾಧನೆಗಳನ್ನು ಹೋಲಿಸಿದರೆ ನಡಿಗೆಯಲ್ಲಿ ಉ೦ಟಾಗಬಹುದಾದ ಘಾಯ ನೋವುಗಳ ಪ್ರಮಾಣ ತೀರ ಕಡಿಮೆ, ಅಥವಾ ಇಲ್ಲವೇಇಲ್ಲಾ ಅ೦ತಾ ಹೇಳಬಹುದು. ಆ೦ಗ್ಲ ಭಾಷೆಯಲ್ಲಿ ಹೆಳಿದ೦ತೆ ಇದು ಒಂದು (ಲೋ ಇ೦ಪ್ಯಾಕಕ್ಟ ಎಕ್ಸರಸ್ಯೆಜ್ )ಕಡಿಮೆ ಹೊಡೆತದ ವ್ಯಾಯಮ. ೩ಹೃದಯಕ್ಕೆ ಸ೦ಬಧಿಸಿದ ಕಾಯಿಲೆಗಳು ದೂರವಾನಗುತ್ತವೆ.

೪.ರಕ್ತದಲ್ಲಿನ ಕೆ೦ಪು ರಕ್ತಕಣಗಳಲ್ಲಿನ ಹೀಮೋಗ್ಲೋಬಿನ್ ಪ್ರಮಾಣ ಅಧಿಕ ವಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಸರಬರಾಜು ಚುರುಕುಗೊಳ್ಳುತ್ತದೆ.ರಕ್ತದಲ್ಲಿನ ಎಹ್.ಡಿ.ಎಲ್. ನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಎಲ್.ಡಿ.ಎಲ್. ನ ಪ್ರಮಾಣ ಕಡಿಮೆ ಆಗುತ್ತದೆ.

೫.ಹೃದಯದ ಬಡಿತ ಕಡಿಮೆ ಆಗುತ್ತದೆ,ಕಾರಣ ಹೃದಯ ಮೊದಲಿಗಿ೦ತಲೂ ಬಲಶಾಲಿಯಾಗೆರುತ್ತದೆ.

೬. ರಕ್ತದ ಒತ್ತಡ ಸಮತೋಲನದಲ್ಲಿ ಇರುತ್ತದೆ.

೭ನಡಿಗೆಯಿ೦ದ ಮೆದುಳು ಚುರುಕುಗೊಳ್ಳುತ್ತದೆ.

೮.ಎ೦ಡೋಫ್ರಿನ್ ಎ೦ಬ ದೃವದ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸು ಯಾವಾಗಲೂ ಉಲ್ಲಸಿತ ಇರುತ್ತದೆ.

೯.ಸಿ೦ಪೆಟಥೆಟಿಕ್ ನರ್ವಸ್ ಸಿಸ್ಟಿಮ್ ಮತ್ತು ಪ್ಯಾರಾಸಿ೦ಪೆಥೆಟಿಕ್ ನರ್ವ್ಸ್ ಸಿಸ್ಟಿಮ್ ಗಳನಡುವೆ ಸಮತೋಲನ ಉ೦ಟಾಗುತ್ತದೆ.

೧೦.ನಡಿಗೆಯಿ೦ದ ಶರೀರದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಯಾವುದೇ ಪ೦ದ್ಯಗಳಲ್ಲಿ ಭಾಗವಹಿಸುವಮುನ್ನ ನುಮಾರು ೮ ರಿಂದ ೧೦ ತಿ೦ಗಳುಗಳವರೆಗೆ ದಿನವೂ ೧೫ ನಿಮಿಶಗಳ ಬಿರುಸಿನ ನಡಿಗೆ ಮಾಡಿದಲ್ಲಿ ಆ ವ್ಯಕ್ತಿಯು ಗುಣಾತ್ಮಕವಾಗಿ ಸಾಧನೆಯನ್ನು ಮಾಡಬಲ್ಲ. ಹೆಚ್ಚಿನ ವಿವರಗಳಿಗಾಗಿ ವೆಬ್ ಸ್ಸೈಟ್ ವಾಕ್ ಇನ್ ಎರೋಬಿಕ್ಸ್ ಎ ನಿವ್ವ್ ಕನ್ಸೆಪ್ಟ ಆಫ್ ಕಾರ್ಡಿಯೋ ಸ್ಟ್ರೆ೦ಗ್ದನಿ೦ಗ ಎಕ್ಸಸ್ರೈಸ.