ಕಾರ್ಲ್ ಗಸ್ಟಾಫ್ ವೆರ್ನರ್ ವಾನ್
ಗೋಚರ
ಕಾರ್ಲ್ ಗಸ್ಟಾಫ್ ವೆರ್ನರ್ ವಾನ್ | |
|---|---|
Portrait by Johan Krouthén, 1931 | |
| ಜನನ | Carl Gustaf Verner von Heidenstam ೬ ಜುಲೈ ೧೮೫೯ Olshammar, Örebro County, Sweden |
| ನಿಧನ | ೨೦ ಮೇ ೧೯೪೦ (ವಯಸ್ಸು ೮೦) Övralid, Östergötland, Sweden |
| ಉದ್ಯೋಗ | ಕವಿ,ಕಾದಂಬರಿಕಾರ |
| ರಾಷ್ಟ್ರೀಯತೆ | Swedish |
| ಪ್ರಶಸ್ತಿಗಳು | Nobel Prize in Literature 1916 |
| ದಂಪತಿ | Emilia Uggla (m. 1880, d. 1893); Olga Wiberg (m. 1893, div.); Greta Sjöberg (m. 1900, div.) |
| ಸಂಬಂಧಿಕರು | Gustaf von Heidenstam (father) |
ಕಾರ್ಲ್ ಗಸ್ಟಾಫ್ ವೆರ್ನರ್ ವಾನ್(೬ ಜುಲೈ ೧೮೫೯ – ೨೦ ಮೇ ೧೯೪೦) ಸ್ವೀಡನ್ ದೇಶದ ಕವಿ,ಕಾದಂಬರಿಕಾರ. ಇವರು ೧೯೧೬ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ವಿಜೇತರು.ಇವರು ೧೯೧೨ರಿಂದ ಸ್ವೀಡಿಷ್ ಆಕಾಡೆಮಿಯ ಸದಸ್ಯರಾಗಿದ್ದರು.ಇವರ ಕವನಗಳು ಜೀವನ ಪ್ರೀತಿಯಿಂದ ಕೂಡಿದ್ದು ಸ್ವೀಡನ್ ದೇಶದ ಚರಿತ್ರೆ ಮತ್ತು ಪ್ರಕೃತಿ ಸೌಂದರ್ಯದ ಬಗೆಗಿನ ಕವಿಯ ಪ್ರೀತಿಯಿಂದ ತುಂಬಿದೆ.