ಕಾರ್ಬಿನ್ ಬ್ಲ್ಯೂ
Jump to navigation
Jump to search
Corbin Bleu | |
---|---|
![]() Bleu in December 2012 | |
ಹಿನ್ನೆಲೆ ಮಾಹಿತಿ | |
ಜನ್ಮ ನಾಮ | Corbin Bleu Reivers |
ಶೈಲಿ/ಗಳು | Pop, dance, R&B, pop rock[೧] |
ವೃತ್ತಿಗಳು | Actor, singer-songwriter, model, dancer, Producer |
ವಾಧ್ಯಗಳು | Vocals, Piano |
ಸಕ್ರಿಯ ವರುಷಗಳು | 1996–present |
Labels | Hollywood (2006-2009) |
Associated acts | ವನೆಸ್ಸಾ ಹಡ್ಜೆನ್ಸ್, ಐಶ್ಲೇ ಟಿಸ್ ಡೇಲ್ |
ಜಾಲತಾಣ | www.corbinbleu.com |
ಕಾರ್ಬಿನ್ ಬ್ಲ್ಯೂ (ಫೆಬ್ರುವರಿ ೨೧, ೧೯೮೯) [೨], ಅಮೆರಿಕನ್ ಬಾಲಕ ನಟರು, ಅಮೆರಿಕದ ಬಾಲ ಗಾಯಕರು, ಅಮೆರಿಕ ದ ನಾಟ್ಯ ಸಂಗೀತಗಾರರು, ಅಮೆರಿಕನ್ ಚಲನಚಿತ್ರ ನಟರು, ಅಮೆರಿಕಾದ ಚಲನಚಿತ್ರ ನಿರ್ಮಾಪಕರು, ಅಮೆರಿಕನ್ ಪುರುಷ ರೂಪದರ್ಶಿಗಳು, ಅಮೆರಿಕನ್ ಗಾಯಕರು, ಅಮೆರಿಕ ದ ರಂಗ ಕಲಾವಿದರು, ಅಮೆರಿಕದ ಕಂಠದಾನ ಕಲಾವಿದರು, ಅಮೆರಿಕಾದ ಕಿರುತೆರೆ ನಟರು. ಅವರು ಹೈ ಸ್ಕೂಲ್ ಮ್ಯೂಸಿಕಲ್ ಚಲನಚಿತ್ರ ಸರಣಿಯಲ್ಲಿ, ಡಿಸ್ಕವರಿ ಕಿಡ್ಸ್ ನಾಟಕ ಸರಣಿಯ ಫ಼್ಲೈಟ್ ಟ್ವೆಂಟಿನೈನ್ ಡೌನ್‍ನಲ್ಲಿ, ಮತ್ತು ಡಿಸ್ನಿ ಚ್ಯಾನಲ್ ಮೂಲ ಚಲನಚಿತ್ರ ಜಂಪ್ ಇನ್‍ನಲ್ಲಿ ಅಭಿನಯಿಸಿದರು. ಅವರ ಮೊದಲ ಮುಖ್ಯ ಪಾತ್ರ ಕ್ಯಾಚ್ ದ್ಯಾಟ್ ಕಿಡ್ (೨೦೦೪) ಚಲನಚಿತ್ರದಲ್ಲಾಗಿತ್ತು.
ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]
ಆಕರಗಳು[ಬದಲಾಯಿಸಿ]
- ↑ "(Corbin Bleu > Overview)". AllMusic. Retrieved 2009-10-17.
- ↑ http://www.relatemag.com/corbin-bleu/ actor corbin bleu in relatemag.com
ಹೊರಗಿನ ಕೊಂಡಿಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ ಕಾರ್ಬಿನ್ ಬ್ಲ್ಯೂ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ವರ್ಗಗಳು:
- Articles with hCards
- 1989ರಲ್ಲಿ ಜನಿಸಿದವರು
- ಅಮೇರಿಕಾದ ಪಾಪ್ ಗಾಯಕರು
- ಅಮೆರಿಕ ದ ಸಂಗೀತ ಗಾರರು - ಗೀತಾ ರಚನಕಾರರು
- ಇಂಗ್ಲಿಷ್ -ಭಾಷೆಯ ಗಾಯಕರು
- ಇಟಲಿಯ ಮೂಲದ ಅಮೆರಿಕಾದ ಜನರು
- ಹಾಲಿವುಡ್ ನ ಧ್ವನಿಮುದ್ರಣ ಕಲಾವಿದರು
- ನ್ಯೂಯಾರ್ಕ್ ನಗರದಿಂದ ಬಂದ ನಟರು
- ನ್ಯೂ ಯಾರ್ಕ ಸಿಟಿಯ ಸಂಗೀತಗಾರರು
- ಬ್ರೂಕ್ಲಿನ್ ಮೂಲದ ಜನರು
- ಬದುಕಿರುವ ಜನರು
- ಹಾಲಿವುಡ್ ಚಲನಚಿತ್ರ ಕಲಾವಿದರು
- ಪಾಪ್ ಶೈಲಿಯ ಸಂಗೀತಗಾರರು