ಕಾರ್ಬಿನ್ ಬ್ಲ್ಯೂ
ಗೋಚರ
Corbin Bleu | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Corbin Bleu Reivers |
ಸಂಗೀತ ಶೈಲಿ | Pop, dance, R&B, pop rock[೧] |
ವೃತ್ತಿ | Actor, singer-songwriter, model, dancer, Producer |
ವಾದ್ಯಗಳು | Vocals, Piano |
ಸಕ್ರಿಯ ವರ್ಷಗಳು | 1996–present |
Labels | Hollywood (2006-2009) |
Associated acts | ವನೆಸ್ಸಾ ಹಡ್ಜೆನ್ಸ್, ಐಶ್ಲೇ ಟಿಸ್ ಡೇಲ್ |
ಅಧೀಕೃತ ಜಾಲತಾಣ | www.corbinbleu.com |
ಕಾರ್ಬಿನ್ ಬ್ಲ್ಯೂ (ಫೆಬ್ರುವರಿ ೨೧, ೧೯೮೯) [೨], ಅಮೆರಿಕನ್ ಬಾಲಕ ನಟರು, ಅಮೆರಿಕದ ಬಾಲ ಗಾಯಕರು, ಅಮೆರಿಕ ದ ನಾಟ್ಯ ಸಂಗೀತಗಾರರು, ಅಮೆರಿಕನ್ ಚಲನಚಿತ್ರ ನಟರು, ಅಮೆರಿಕಾದ ಚಲನಚಿತ್ರ ನಿರ್ಮಾಪಕರು, ಅಮೆರಿಕನ್ ಪುರುಷ ರೂಪದರ್ಶಿಗಳು, ಅಮೆರಿಕನ್ ಗಾಯಕರು, ಅಮೆರಿಕ ದ ರಂಗ ಕಲಾವಿದರು, ಅಮೆರಿಕದ ಕಂಠದಾನ ಕಲಾವಿದರು, ಅಮೆರಿಕಾದ ಕಿರುತೆರೆ ನಟರು. ಅವರು ಹೈ ಸ್ಕೂಲ್ ಮ್ಯೂಸಿಕಲ್ ಚಲನಚಿತ್ರ ಸರಣಿಯಲ್ಲಿ, ಡಿಸ್ಕವರಿ ಕಿಡ್ಸ್ ನಾಟಕ ಸರಣಿಯ ಫ಼್ಲೈಟ್ ಟ್ವೆಂಟಿನೈನ್ ಡೌನ್‍ನಲ್ಲಿ, ಮತ್ತು ಡಿಸ್ನಿ ಚ್ಯಾನಲ್ ಮೂಲ ಚಲನಚಿತ್ರ ಜಂಪ್ ಇನ್‍ನಲ್ಲಿ ಅಭಿನಯಿಸಿದರು. ಅವರ ಮೊದಲ ಮುಖ್ಯ ಪಾತ್ರ ಕ್ಯಾಚ್ ದ್ಯಾಟ್ ಕಿಡ್ (೨೦೦೪) ಚಲನಚಿತ್ರದಲ್ಲಾಗಿತ್ತು.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ "(Corbin Bleu > Overview)". AllMusic. Retrieved 2009-10-17.
- ↑ http://www.relatemag.com/corbin-bleu/ Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ. actor corbin bleu in relatemag.com
ಹೊರಗಿನ ಕೊಂಡಿಗಳು
[ಬದಲಾಯಿಸಿ]Corbin Bleu ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಕಾರ್ಬಿನ್ ಬ್ಲ್ಯೂ ಅಧಿಕೃತ ವೆಬ್ ಸೈಟ್ Archived 2010-01-04 ವೇಬ್ಯಾಕ್ ಮೆಷಿನ್ ನಲ್ಲಿ.
- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಬ್ಲ್ಯೂ
ವರ್ಗಗಳು:
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hCards
- Commons link from Wikidata
- 1989ರಲ್ಲಿ ಜನಿಸಿದವರು
- ಅಮೇರಿಕಾದ ಪಾಪ್ ಗಾಯಕರು
- ಅಮೆರಿಕ ದ ಸಂಗೀತ ಗಾರರು - ಗೀತಾ ರಚನಕಾರರು
- ಇಂಗ್ಲಿಷ್ -ಭಾಷೆಯ ಗಾಯಕರು
- ಇಟಲಿಯ ಮೂಲದ ಅಮೆರಿಕಾದ ಜನರು
- ಹಾಲಿವುಡ್ ನ ಧ್ವನಿಮುದ್ರಣ ಕಲಾವಿದರು
- ನ್ಯೂಯಾರ್ಕ್ ನಗರದಿಂದ ಬಂದ ನಟರು
- ನ್ಯೂ ಯಾರ್ಕ ಸಿಟಿಯ ಸಂಗೀತಗಾರರು
- ಬ್ರೂಕ್ಲಿನ್ ಮೂಲದ ಜನರು
- ಬದುಕಿರುವ ಜನರು
- ಹಾಲಿವುಡ್ ಚಲನಚಿತ್ರ ಕಲಾವಿದರು
- ಪಾಪ್ ಶೈಲಿಯ ಸಂಗೀತಗಾರರು