ಕಾಮಾಟಿಪುರ, ಮುಂಬೈ
'ಕಾಮಾಟಿ ಪುರ'ವೆಂದು (Marathi: कामाठीपुरा) ರೂಢಿಯಲ್ಲಿರುವ ಈ ಪರಿಸರ, ಮುಂಬಯಿನಗರದ ಅತಿ ಹಳೆಯ ಪ್ರದೇಶಗಳಲ್ಲೊಂದು. ಇದು ಏಶ್ಯಾ ಖಂಡದ ಅತಿ ಹೆಚ್ಚು ಸೆಕ್ಸ್ ವರ್ಕರ್ಸ್ ವಾಸಿಸುವ ಜಾಗವೆಂದು ಗುರುತಿಸಲ್ಪಟ್ಟಿದೆ. ಸನ್. ೧೭೯೫ ರಲ್ಲಿ ಮೊಟ್ಟಮೊದಲು ವೇಶ್ಯಾ ಚಟುವಟಿಕೆಗಳು ಈ ವಲಯದಲ್ಲಿ ಆರಂಭವಾದವು. ಮಹಾನಗರದ ಕಾಸ್ವೇಗಳು ನಿರ್ಮಾಣವಾದ ನಂತರ,ಮುಂಬಯಿಗೆ ಸೇರಿದ ೭ ದ್ವೀಪಗಳ ಸ್ಥಳಗಳೂ ಒಟ್ಟಾಗಿ ಸೇರಿದವು. ಈ ಪ್ರದೇಶಕ್ಕೆ ಹಿಂದಿನಿಂದ 'ಲಾಲ್ ಬಝಾರ್' ಎಂಬ ಹೆಸರಿತ್ತು. ಆಂಧ್ರಪ್ರದೇಶದಿಂದ ವಲಸೆ ಬಂದು ಮುಂಬಯಿನಲ್ಲಿ ನೆಲೆಸಿದ 'ಕಾಮಾಟೀಸ್ ವರ್ಗದ ಜನ', ಮೊದಮೊದಲು ಕಟ್ಟಡ ನಿರ್ಮಾಣ ಕಾರ್ಯದಲ್ಲಿ 'ದಿನ ಗೂಲಿಕೆಲಸ 'ನಿರ್ವಹಿಸುತ್ತಿದ್ದರು. ಸನ್.೧೮೮೦ ರಲ್ಲಿ ಬ್ರಿಟಿಷ್ ಸೈನ್ಯದಲ್ಲಿ ನೌಕರಿಸೇವೆಯಲ್ಲಿದ್ದ ಪೇದೆಗಳು ಇಲ್ಲಿ ಬಂದು ತಮ್ಮ ಕಾಮಕ್ರಿಯೆಯನ್ನು ತೃಪ್ತಿಗೊಳಿಸಿಕೊಂಡು ಹೋಗುತ್ತಿದ್ದರು. ಸನ್. ೧೯೯೦ ಯ ಬಳಿಕ 'ಏಡ್ಸ್ ರೋಗ' ಹೆಚ್ಚಾಗಿ ಹಬ್ಬಿದ ಮೇಲೆ ಪೋಲೀಸರ ಕಾರ್ಯಾಚರಣೆಗಳ ಸಹಾಯದಿಂದ ಸ್ಥಿತಿಯನ್ನು ನಿಯಂತ್ರಿಸಲು ಕೆಲಸ ಮಾಡಲಾಯಿತು. ಸ್ವಲ್ಪ ಸಮಯದ ಬಳಿಕ ಸೆಕ್ಸ್ ವರ್ಕರ್ಸ್ ಗಳು ಕಡಿಮೆಯಾದಹಾಗೆ ಕಂಡಿತು. ಸನ್. ೧೯೯೨ ರಲ್ಲಿ ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ (BMC)ಸುಮಾರು ೫೦ ಸಾವಿರ ಸೆಕ್ಸ್ ವರ್ಕರ್ಸ್ ಇರುವುದಾಗಿ ದಾಖಲಿಸಿತ್ತು. ಸನ್. ೨೦೦೯ ರಲ್ಲಿ ಅದು ಇಳಿದು ಕೇವಲ ೧,೬೦೦ ಆಗಿದೆ. ಇನ್ನೂ ಕೆಲವು ಜನ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಹೋಗಿ ನೆಲೆಸಿರುವುದಾಗಿ ತಿಳಿದುಬಂತು.
ವೆಲ್ಲಾರ್ಡ್ ನಿರ್ಮಾಣ
[ಬದಲಾಯಿಸಿ]ಸನ್. ೧೭೮೪ ರಲ್ಲಿ 'ಹಾರ್ನಿಬೈ ವೆಲ್ಲಾರ್ಡ್ ನಿರ್ಮಾಣ'ದಕಾರ್ಯ ಸಂಪನ್ನವಾಯಿತು. 'ಬಾಂಬೆಯ ಗವರ್ನರ್' ರವರ ಆಜ್ಞೆಯ ಮೇರೆಗೆ ಅಂದಿನ ಮುಂಬಯಿ ಮಹಾನಗರದ ಹತ್ತಿರದ ೭ ದ್ವೀಪಗಳನ್ನು ಒಟ್ಟಾಗಿ ಸೇರಿಸುವ 'ಕಾಸ್ವೇ ಯೋಜನೆ' ಕಾರ್ಯಗತಗೊಂಡಿತು. (೧೭೭೧-೧೭೮೪), ಮಹಾಲಕ್ಷ್ಮಿಯ ಹತ್ತಿರದ 'ಗ್ರೇಟ್ ಬ್ರೀಚ್' ಸೇರಿಸುವುದ ಜೊತೆಗೆ 'ಬೆಲ್ಲಾಸಿಸ್ ರೋಡ್,' 'ಕಾಸ್ವೇ,' 'ಮಝಗಾವ್', ಮತ್ತು 'ಮಲಬಾರ್ ಹಿಲ್' ಜೊತೆ ಸನ್. ೧೭೯೩ ರಲ್ಲಿ ಸೇರಿಸುವ ಯೋಜನೆ ಇತ್ತು. ಈ ಕಾರ್ಯದಿಂದಾಗಿ ಭೂಮಿಯಮಟ್ಟಕ್ಕ್ಕಿಂತ ತಗ್ಗಾದ ಜಾಗದಲ್ಲಿ ಕೊಚ್ಚೆ ಮತ್ತು ನೀರಿನಗುಂಡಿಗಳಿಂದ ಆವೃತವಾದ ಹಲವಾರು ಪ್ರದೇಶಗಳನ್ನು ಹೋಗಿ ನೋಡಿಬರಬಹುದು.
- ಬೈಕಲ್ಲಾ,
- ತಾರ್ದೇವ್
- ಮಹಾಲಕ್ಷ್ಮಿ,
- ಕಾಮಾಠಿಪುರ
ಮುಂತಾದ ಜಿಲ್ಲೆಗಳು ಈಗ ಸ್ವಲ್ಪ ಹೋಗಿಬರಲು, ಅಲ್ಲಿಯೇ ವಾಸಿಸಲು, ಅನುಕೂಲವಾದವು.
ಕಾಮಾಠಿಗಳು ವಲಸೆ ಬರುತ್ತಿದ್ದರು
[ಬದಲಾಯಿಸಿ]ಸನ್.೧೭೯೫,ಕಾಮಾಠಿಗಳು,ಆಂಧ್ರಪ್ರದೇಶದಿಂದ ವಲಸೆಬಂದು ಮುಂಬಯಿನಲ್ಲಿ ವಾಸ್ತವ್ಯಮಾಡಲು ಬಂದರು. ಉತ್ತರಕ್ಕೆ ಬೆಲಾಸಿಸ್ ರಸ್ತೆ, ಉತ್ತರಕ್ಕೆ, ಗ್ರಾಂಟ್ ರೋಡ್ ಮತ್ತು ದಕ್ಷಿಣದಲ್ಲಿ ಮತ್ತು ಮೇನ್ ರೋಡ್ ಫಾಕ್ ಲಂಡ್ ರಸ್ತೆ. ಮೊದಲು ಚೈನಾದೇಶದ ಸಮುದಾಯ ನಿವಾಸಿಗಳಿಗೆ ಇದು ವಾಸಸ್ಥಾನವಾಗಿತ್ತು. ಇವರು ಹಲವು ರೆಸ್ಟೋರೆಂಟ್ಸ್ ನಡೆಸುತ್ತಿದ್ದರು. ಸುಮಾರು ೧೯ ನೆಯ ಶತಮಾನದ ಕೊನೆಯಲ್ಲಿ ಇದು ಮುಕ್ತಾಯವಾಯಿತು.
ಬ್ರಿಟಿಷರು ಈ ಪ್ರದೇಶಗಳಿಗೆ ಬರುತ್ತಿದ್ದರು
[ಬದಲಾಯಿಸಿ]ಸನ್. ೧೮೮೦-೧೯೨೦ ರ ಹೊತ್ತಿಗೆ, ಈ ಪ್ರದೇಶ ಕಾನೂನು ಪ್ರಕಾರ ಸರಕಾರ ಮಾನ್ಯ ಬ್ರಿಟಿಶರು ತಮ್ಮ ಸೈನಿಕರು ಮತ್ತು ಗೆಳೆಯರನ್ನು ಕರೆತರುತ್ತಿದ್ದರು. ಮೊದಲು ಸನ್. ೧೮೬೪ ಜನಗಣತಿ ಪ್ರಕಾರ, ಮುಂಬಯಿನಗರದ ಜನಸಂಖ್ಯೆ, :
- ಗಿರ್ಗಾಮ್ (೧,೦೪೪),
- ಫನಸ್ವಾಡಿ ೧,೩೨೩)
- ಊಂಬರ್ಖರೆ (೧,೫೮೩)
- ಕಾಮಾಟಿಪುರಕ್ಕೆ ಹೋಲಿಸಿದರೆ, (೬೦೧),
ಸನ್. ೧೮೬೪ ರ ಬಳಿಕ,ಕಡಿಮೆ ಯಾಯಿತು.
ಕುರ್ಸೆಟ್ಜಿ ಶುಕ್ಲಾಜಿ ಸ್ಟ್ರೀಟ್
[ಬದಲಾಯಿಸಿ]ಸನ್. ೧೯ ನೆಯ ಮಾತ್ತು ೨೦ ನೆಯ ಶತಮಾನದ ಮೊದಲಿನಲ್ಲಿ ಯೂರೋಪಿಯಯೂರೋಪ್ಯನ್ ಇದ್ದದ್ದರಿಂದ ನ್ನರು ಮತ್ತು ಜಪಾನೀಯರು,ನಮ್ಮ ದೇಶಕ್ಕೆ ಬರಲಾರಂಭಿಸಿದರು. ಇವರು ಭಾರತೀಯರಿಗೆ ಮತ್ತು ಬ್ರಿಟಿಷ್ ಸೈನಿಕರಿಗೆ ದರು. ಹಲವಾರು ಬದಲಾವಣೆಗಳಿ ಸಂಭವಿಸಿದವು. ಕಾಮಾಠಿಪುರದ ಬ್ರಿಟಿಶ್ ವೇಶ್ಯೆಯರು ಇದ್ದ ಸ್ಥಳ ವೆಂದರೆ ಅದಕ್ಕೆ ಸಫೆದ್ ಗಲ್ಲಿ ಎಂದು ಹೆಸರುಕೊಟ್ಟಿದ್ದರು. (ಹಿತೆ ಳನೆ) ಈಗ ಈ ಗಲ್ಲಿಗೆ ಕುರ್ಸೆಟ್ಜಿ ಶುಕ್ಲಾಜಿ ಸ್ಟ್ರೇಟ್ ಎಂದು ಹೆಸರಾಯಿತು.
ಕ್ಲಿನಿಕ್ ವ್ಯವಸ್ಥೆ
[ಬದಲಾಯಿಸಿ]ಸನ್. ೧೯೧೬ ರಲ್ಲಿ ಬಳಕೆಯಲ್ಲಿದ್ದ ಏಡ್ಸ್ ಕಾಯಿಲೆಗೆ ಉಪಚಾರಕ್ಕೆ ಒಂದು ಕ್ಲಿನಿಕ್ ಬಂತು. ಸನ್. ೧೯೨೫ ರಲ್ಲಿ ಬಿ. ಎಂ. ಸಿ
ಮುಂಬಯಿನ ಸೆಕ್ಸ್ ವರ್ಕರ್ಸ್
[ಬದಲಾಯಿಸಿ]ಬ್ರಿಟಿಷ್ ನಮ್ಮ ದೇಶ ಬೆಟ್ಟಿಹೋದನಂತರ, ನಮ್ಮ ದೆಶದ್ಸ ಸೆಕ್ಸ್ ವರ್ಕರ್ಸ್ ಕೆಲಸ ಶುರುಮಾಡಿದರು. ನೇಪಾಳದ ಹೆಂಗಸರು ಹೆಚ್ಚಾಗಿ ಹುಡುಗಿಯರು, ಬರುತ್ತಿದ್ದಾರೆ. ಭಾರತ ಸರಕಾರದ ಕಾನೂನಿನ ಪ್ರಕಾರ, ಕಾಮಾಠಿಪುರದ ಸೆಕ್ಸ್ ಇಂಡಸ್ಟ್ರಿ ಚೆನ್ನಾಗಿ ಮುಂದುವರೆಯುತ್ತಿದೆ. ಅತಿದೊಡ್ಡ ಜಿಲ್ಲೆಯಾಗಿ ಬೆಳೆದಿದೆ .ಕುಳಿತುಕೊಳ್ಳಲೂ ಸಿಗದಷ್ಟು ಸಂಖ್ಯ್ಯಲ್ಲಿ ಬೆಳೆಯುತ್ತಿದೆ. ಸೆಕ್ಸ್ ವರ್ಕರ್ಸ್ ಗಳು ರಸ್ತೆಯ ಬದಿಯಲ್ಲೇ ತೂಗಾಡುತ್ತಿರುತ್ತಾರೆ. ಗಿರಾಕಿಗಳನ್ನು ನೇರವಾಗಿ ಕೂಗಿ ಕರೆಯುತ್ತಾರೆ. ಈ 'ಸೆಕ್ಸ್ ವರ್ಕರ್ಸ್' ಕೆಲಸಮಾಡುವ ೩ ಸಾವಿರ ಕಟ್ಟಡಗಳು ಹೆಚ್ಚಾಗಿ ಬೀಳುವಸ್ಥಿತಿಯಲ್ಲಿವೆ.. ಕುಡಿಯುವ ನೀರು, ಇರಲು ಮನೆ ,ಮತ್ತು ಕೈಕಾಲು ಚಾಚಿಕೊಳ್ಳಲು ಜಾಗವೂ ಇರದ ಸ್ಥಿತಿಯಲ್ಲಿವೆ. ಭಾರತದಿಂದ ಬ್ರಿಟಿಷ್ ಹೋದಮೇಲೆ ಇಲ್ಲಿನ ಸೆಕ್ಸ್ ವರ್ಕರ್ಸ್ ಗಳು ಸ್ವತಂತ್ರವಾದರು. ಇತ್ತೀಚಿನ ದಶಕಗಳಲ್ಲಿ ಹೆಚ್ಚು ಹೆಚ್ಚಾಗಿ ನೇಪಾಲೀ ಹುಡುಗಿಯರ ಆಗಮನವಾಯಿತು. ಇಲ್ಲಿನ ಗೂಂಡಾಗಳು, ದಾದಾಗಳು ಮತ್ತು ಆ ದಂಧೆಯಲ್ಲಿ ನಿರತರಾದವರು ತಾವೇ ಎಲ್ಲವನ್ನೂ ನಿಯಂತ್ರಿಸಲು ಪ್ರಾರಂಭಿಸಿದರು.
ಸಾಮಾಜಿಕ ಕಾರ್ಯಕರ್ತ
[ಬದಲಾಯಿಸಿ]'ಲಿಂಗಣ್ಣ ಪುಟ್ಟಲ್ ಪೂಜಾರಿ'ಯೆಂಬ ಆಗಿನ ಕಾಲದ ಸಮಾಜಿಕ ಕಾರ್ಯಕರ್ತ ಸನ್.(೧೯೧೫೧೯೯೯)ಸನ್. ೧೯೨೮ ರಲ್ಲಿ ಆಂಧ್ರಪ್ರದೇಶದ ನಿಝಾಮಾಬಾದಿನಿಂದ ಮುಂಬಯಿಗೆ ಬಂದರು. ಆಸಮಯದಲ್ಲಿ ರಾಜ್ಯಮಟ್ಟದಲ್ಲಿ ನಗರದ ಹಾಗೂ ಸದಸ್ಯರಾಗಿದ್ದರು. ಕಾಮಾಠಿಪುರದ ನಿವಾಸಿಗಳಿಗೆ ಹಲವಾರು ಜೀವನ ಸೌಕರ್ಯಗಳನ್ನು ಏರ್ಪಡಿಸಿದರು. ಕೊಳಕು ಝೋಪಡಿಗಳ ನಿರ್ಮಾಣದ ಕಾರಣಗಳನ್ನು ಕೆಂಪುದೀಪದ ಪ್ರದೇಶವೆಂದು ಕಾಮಾಠಿಪುರವನ್ನು ಕರೆಯಲು ಅಲ್ಲಿ ಜಮೀನು ಪಡೆಯುವ ಬಗ್ಗೆ ತೊಂದರೆ ಇತ್ತು. ಹೊಲಗಳಲ್ಲಿ ಕೂಲಿಮಾಡಿ ಜೀವಿಸುತ್ತಿದ್ದ ಜನ ತಮ್ಮ ಜಮೀನನ್ನು ಮತ್ತು ದನಕರುಗಳನ್ನು ಕಳೆದುಕೊಂಡು ಹೊರಗೆ ಹಾಕಲ್ಪಟ್ಟರು. ಕಾರ್ಖಾನೆಗಳು ನಿಧಾನವಾಗಿ ತಲೆಯೆತ್ತಿ ಹೊಲಗಳ ಜಮೀನನ್ನು ಆಕ್ರಮಿಸತೊಡಗಿದವು. ಹಾಗೆಯೇ ಕೊಳಚೆಪ್ರದೇಶಗಳು ಆರಂಭವಾದವು. ಹಲವರಿಗೆ ಕೆಲಸ ಹೋಯಿತು. ಹೆಂಗಸರು ಅತಿಯಾಗಿ ನೋವನ್ನು ಅನುಭವಿಸಿದರು. ಅಕ್ಷರಜ್ಞಾನವಿಲ್ಲದೆ ಪ್ರಾಪಂಚಜ್ಞಾನವಿಲ್ಲದೆ ಅವರು ಏನಾದರೂ ಕೆಲಸ ಜೀವನನಿರ್ವಹಣೆಗೆ ಮಾಡಬೇಕಾಗಿಬಂತು. ಕೊನೆಗೆ ತಮ್ಮನ್ನು ತಾವೇ ಮಾರಿಕೊಳ್ಳುವ ಪ್ರಸಂಗ ಬಂದೊದಗಿತು. ಗತಿಯಿಲ್ಲದ ಜನ, ಭಿಕ್ಷೆಬೇಡುವ ಸ್ಥಿತಿಗೆ ಬಂದರು. ಸನ್ ೧೯೭೦ ಮತ್ತು ೮೦ ರದಶಕಗಳಲ್ಲಿ ಭೂಗತ ದೊರೆಗಳಾದ 'ಹಾಜಿಮಸ್ತಾನ್', 'ಕರೀಮ್ ಲಾಲಾ', ಮತ್ತು 'ದಾವುದ್ ಇಬ್ರಾಹಮ್', ಮೊದಲಾದವರು ಯಜಮಾನಿಕೆಯನ್ನು ಮಾಡಿದರು. ಕಾಮಾಠಿಪುರದಲ್ಲಿ 'ಬಚ್ಚುಬಾಯಿ' ಹೆಸರು ಕೇಳಿಬರುತ್ತದೆ.
ಸನ್ ೨೦೦೫ ರ ಪರಿಸ್ಥಿತಿ
[ಬದಲಾಯಿಸಿ]ಸನ್.೨೦೦೫, ರಲ್ಲಿ ರಾಜ್ಯದಾದ್ಯಂತ ಡಾನ್ಸ್ ಕ್ಲಬ್ ಗಳನ್ನು ಮುಚ್ಚುವ ಕಾನೂನು ಜಾರಿಗೆ ಬಂತು. ಬದುಕಲು ಅವರು ಮೈಮಾರಿಕೊಳ್ಳಬೇಕಾಗಿ ಬಂತು. ಅವರೆಲ್ಲಾ ರೆಡ್ ಲೈಟ್ ಜಿಲ್ಲೆಗಳಲ್ಲಿದ್ದರು. ಸನ್. ೨೦೦೫ ರ ಪೋಲಿಸ್ ವರದಿಯ ಪ್ರಕಾರ, ಒಂದು ಲಕ್ಷ ಜನ, ಫೈವ್ ಸ್ಟಾರ್ ಹೋಟೆಲ್ ಗಳು, ಬ್ರಾದೆಲ್ಸ್ ಮತ್ತು ಮುಂಬಯಿನ ಉದ್ದಕ್ಕೂ ಇರುವ ವ್ಯವ್ಸ್ಥೆಯಲ್ಲಿ ಇರುವರೆಂದು ವರದಿಯಾಯಿತು.
ಕೈಬೀಡಿಗಳು
[ಬದಲಾಯಿಸಿ]ಇಲ್ಲಿ ೨೦೦ ಮಹಿಳೆಯರು ಕೆಲಸಮಾಡುವ ಲಘು ಕಾಟೇಜ್ ಇಂಡಸ್ಟ್ರೀಸ್ ಶುರು ಕೈನಲ್ಲಿ ಕಾಗದಲ್ಲಿ ಗೆಸೊಪ್ಪಿನ ಪುಡಿ ಸೇರಿಸಿ ಸುತ್ತಿ ಮಾಡಿದ ಬೀಡಿ ತಯಾರಿಕೆ.ವಿಂಗಡಿಸಲಾಗಿದೆ. ೧೪ ಜನ ಬಂದ ಜಾಗ, ಮತ್ತು ಭಾಷಾವಾರು, ಸೆಕ್ಸ್ ವರ್ಕರ್ಸ್ ಹೆಚ್ಚು ಜನ ನೆರೆಯ ಕರ್ನಾಟಕದಿಂದ ದೇವದಾಸಿ, ಎಲ್ಲಮ್ಮ, ಪದ್ಧತಿ ಇದಕ್ಕೆ ಸಹಾಯಕವಾಗಿದೆ. ಉತ್ತರ ಭಾರತದಿಂದ ನೇಪಾಲ ಮತ್ತು ಪ. ಬಂಗಾಳ ಸಂಘಟನೆ ಮಾಡಲು ಆಗಿಲ್ಲ. ಸನ್. ೨೦೦೭ ರಲ್ಲಿ ಮತದಾದರು ೫೫,೯೩೬ ಅದರಲ್ಲಿ ಮುಸಲ್ಮಾನರು, ೧೫,೦೦೦ ತೆಲುಗು ಮಾತಾಡುವವರು. ಉಳಿದ ಮಹಿಳೆಯರು ಮರಾಠಿ, ೬,೫೦೦ ದ. ಭಾರತಿಯರು, ಮತ್ತು ಪೂರ್ವ ಭಾರತೀಯರು.
ಎನ್.ಜಿ.ಒ ಗಳು
[ಬದಲಾಯಿಸಿ]ಸೂಳೆಗಾರಿಕೆಯ ಬಗ್ಗೆ ಅದರ ಉಗಮದ ಬಗ್ಗೆ ಪ್ರಸ್ತಾಪವಿದೆ. ಚಿಕ್ಕ ವಯಸ್ಸಿನಲ್ಲೇ ವೇಶ್ಯಾವೃತ್ತಿಗೆ ತಳ್ಳುವ ಹಿರಿಯ ಮಹಿಳೆಯರಿದ್ದಾರೆ. ಇನ್ನೂ ಮೈನರೆಯದ ಸ್ಥಿತಿಯಲ್ಲೇ ಸ್ವಲ್ಪ ಹಣ ಊಟತಿಂಡಿಗೆ ಹಣ ದೊರೆತಾಗ ಅವರು ಮರೆಯುತ್ತಾರೆ. ವಿದ್ಯೆಯಿಲ್ಲದೆ ಅವರಿಗೆ ಹಣ ಎಷ್ಟು ದೊರಕಿತು ಏಡ್ಸ್ ಮೊದಲಾದ ಭಯಂಕರ ಕಾಯಿಲೆಗೆ ಕಾಮಾಟಿಪುರದ ವಾಸಿಗಳ ಹಲವಾರು ಸಮಸ್ಯೆಗಳನ್ನು ಗಮನಿಸಿ ಅವರಿಗೆ ಉತ್ತಮ ಜೀವನ ಕೊಡುವ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳು ದುಡಿಯುತ್ತಿವೆ. ವಯಸ್ಸಿಗೆ ಬರದ ಮಕ್ಕಳು, ನೈರ್ಮಲ್ಯ, ಆರೋಗ್ಯ ಇತ್ಯಾದಿ ಏಡ್ಸ್ ರೋಗದ ಬಗ್ಗೆ ತಿಳುವಳಿಕೆ, ಹರಡುವ ರೋಗಗಳು ಸಲಹೆ ಮತ್ತು ಉಪಚಾರ ತಿಳುವಳಿಕೆ ಶಿಕ್ಷಣ ಪರಿಣಿತಿ, ಮಕ್ಕಳಿಗೆ ದಿನಪೂರ್ತಿ ಯೋಗಕ್ಷೇಮ ನೋಡಿಕೊಳ್ಳವ ಏರ್ಪಾಡಿದೆ. ರೆಡ್ ಲೈಟ್ ಸ್ಥಳದಿಂದ ಹೊರಗೆ ನೆರವಾಗುವ ಅಭಿಯಾನ ದಿನರಾತ್ರಿ ಸೇವೆಸಲ್ಲಿಸುವ ಕೆಲವು ವಾಸದ ಮನೆಗಳಲ್ಲಿ ಏರ್ಪಾಡು ಬೀದಿಗಳಲ್ಲಿ ಕೂಗಿ ಎಚ್ಚರಿಸುವ ಮತ್ತು ನೀಡುವ ವ್ಯವಸ್ಥೆ ಸರಕಾರಿ ಸಂಸ್ಥೆ, ಮುಂಬಯಿ ಡಿಸ್ಟ್ರಿಕ್ಟ್ ಏಡ್ಸ್ ಕಂಟ್ರೋಲ್ ಸೊಸೈಟಿ (MDACS) ಜನಪರ ಸಂಸ್ಥೆಗಳು ಸೇವೆಮಾಡುತ್ತಿವೆ. HIV/AIDS ಬಗ್ಗೆ ಉಚಿತ ಮಾಹಿತಿ ಮತ್ತು ಅದರಬಗ್ಗೆ ಹೆಚ್ಚುಹೆಚ್ಚು ತಿಳುವಳಿಕೆ ಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ.
ಕೆಲವು ಸಕ್ರಿಯ ಸಂಘಟನೆಗಳು
[ಬದಲಾಯಿಸಿ]ಕಾಮಾಟಿಪುರದಲ್ಲಿ ಹಲವಾರು ಸಂಘಟನೆಗಳು ಸಕ್ರಿಯವಾಗಿ ಕೆಲಸಮಾಡುತ್ತಿವೆ
- ಇಂಟರ್ನಾಶನಲ್ ಜಸ್ಟಿಸ್ ಮಿಶಿನ್,
- ನವ್ಜೀವನ್ ಸೆಂಟರ್,
- ಮ್ಯಾರ್ಥೊಮ ಚರ್ಚ್ ಆಡಳತದಲ್ಲಿದೆ.
- ಸಿಸಿಡಿಟಿ,( CCDT),,
- ಪ್ರೇರ್ಣಾ,
- ಓಯಸಿಸ್ ಇಂಡಿಯ,
- ಜ್ಯೊತಿ ಕೈಲಾಶ್,
- ಬಾಂಬೆ ಟೀನ್ ಚಾಲೆಂಜ್,
- ಸ್ಟಾಪ್ ಸೆಕ್ಸ್ ಸ್ಲೇವರಿ,
- ಸಾಲ್ವೇಶನ್ ಆರ್ಮಿ,
- ಅಪ್ನೆ ಆಪ್,
ಮೊದಲಾದ ಸಂಸ್ಥೆಗಳು. ಪ್ರತಿಯೊಂದು ಸಂಸ್ಥೆಯೂ ತನ್ನದೇ ಆದ ಆದ್ಯತೆಗಳು, ಹಾಗೂ ಪ್ರತ್ಯೇಕ ತಮ್ಮದೇ ಆದ ಸಾಮಾಜಿಕ ಕ್ಷೇತ್ರದ ಜವಾಬ್ದಾರಿಗಳು ಮತ್ತು ಗುರಿಗಳನ್ನು ಪಾಲಿಸಿಕೊಂಡು ಬರುತ್ತಿವೆ. ಒಟ್ಟಾರೆ ಸಮುದಾಯದ ಹಿತಕ್ಕೆ ಮತ್ತು ಆರೋಗ್ಯ ಮತ್ತು ಒಳ್ಳೆಯ ವಿದ್ಯೆ,, ಜೀವನ, ಕೊಡುವಲ್ಲಿ ಸಹಾಯಮಾಡುತ್ತವೆ. ಮಕ್ಕಳಿಗೆ ಮತ್ತು ಸದಸ್ಯರಿಗೆ, ಸನ್.೨೦೦೫,ರಿಂದಲೂ 'ಸಂಘಮಿತ್ರ' ಎಂಬ ಸೆಕ್ಸ್ ವರ್ಕರ್ಸ್ ಒಟ್ಟಾಗಿ ನಡೆಸುತ್ತಿರುವ ಕಾಮಾಠಿಪುರದ ಈ 'ಧಂಧೆ'ಯಲ್ಲಿ ಸ್ವಲ್ಪಮಟ್ಟಿಗೆ ಸುವಿಧತೆಗಳು ದೊರೆಯುತ್ತಿವೆ.ಎಳೆಯ ತೊಟ್ಟಿಲ ಮಕ್ಕಳನ್ನು ರಕ್ಷಿಸುವ ಬಗೆಯನ್ನು ಕಂಡುಕೊಂಡಿದ್ದಾರೆ.