ಕೊಮೊರೊಸ್
ಗೋಚರ
(ಕಾಮರೋಸ್ ಇಂದ ಪುನರ್ನಿರ್ದೇಶಿತ)
ಕೊಮೊರೊಸ್ ಒಕ್ಕೂಟ | |
---|---|
Coat of arms
| |
Motto: ["Unité - Justice - Progrès"] Error: {{Lang}}: text has italic markup (help) (ಫ್ರೆಂಚ್) "ಒಗ್ಗಟ್ಟು - ನ್ಯಾಯ - ಪ್ರಗತಿ" | |
Anthem: [Udzima wa ya Masiwa] Error: {{Lang}}: text has italic markup (help) (ಕೊಮೊರೊದ ಭಾಷೆ) "ಮಹಾನ್ ದ್ವೀಪಗಳ ಒಕ್ಕೂಟವೇ" | |
Capital | ಮೊರೊನಿ |
Largest city | ರಾಜಧಾನಿ |
Official languages | ಕೊಮೊರೊದ ಭಾಷೆ, ಅರಬಿಕ್, ಫ್ರೆಂಚ್ |
Government | Federal republic |
• ರಾಷ್ಟ್ರಪತಿ | ಅಹ್ಮದ್ ಅಬ್ದಲ್ಲಾ ಸಾಂಬಿ |
ಸ್ವಾತಂತ್ರ್ಯ ಫ್ರಾನ್ಸ್ ಇಂದ | |
• ದಿನಾಂಕ | ಜುಲೈ ೬, ೧೯೭೫ |
• Water (%) | negligible |
Population | |
• ೨೦೦೫ estimate | 798,000 (159th) |
GDP (PPP) | ೨೦೦೪ estimate |
• Total | $1.049 billion (171st) |
• Per capita | $1,660 (156th) |
HDI (೨೦೦೪) | 0.556 Error: Invalid HDI value · 132nd |
Currency | ಕೊಮೊರೊದ ಫ್ರಾಂಕ್ (KMF) |
Time zone | UTC+3 (EAT) |
• Summer (DST) | UTC+3 (not observed) |
Calling code | 269 |
Internet TLD | .km |
ಕೊಮೊರೊಸ್ (ಉಚ್ಛಾರ (ಸಹಾಯ·ಮಾಹಿತಿ), جزر القمر, ಘುಜುರ್ ಅಲ್-ಖಮರ್), ಅಧಿಕೃತವಾಗಿ ಕೊಮೊರೊಸ್ ಒಕ್ಕೂಟ ('Union des Comores', الإتّحاد القمريّ, ಅಲ್-ಇತ್ತಿಹಾದ್ ಅಲ್-ಖಮರಿಯ್ಯ್) ಹಿಂದೂ ಮಹಾಸಾಗರದಲ್ಲಿನ ಒಂದು ದ್ವೀಪ ರಾಷ್ಟ್ರ. ಆಫ್ರಿಕಾದ ಪೂರ್ವ ತಟದ ಬಳಿ, ಉತ್ತರ ಮಾಡಗಾಸ್ಕರ್ ಮತ್ತು ಈಶಾನ್ಯ ಮೊಜಾಂಬಿಕ್ಗಳ ಮಧ್ಯೆ ಈ ದೇಶವಿದೆ. ಅರಬಿಕ್ ಭಾಷೆಯಲ್ಲಿ ಚಂದ್ರನೆಂಬ ಅರ್ಥದ ಪದವಾದ ಖಮರ್ ಇಂದ ಈ ದೇಶದ ಹೆಸರು ಉಗಮಿಸಿದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ "Comores Online.com - reference to history of the name". Archived from the original on 2007-10-13. Retrieved 2007-10-26.
ವರ್ಗಗಳು:
- Pages using the JsonConfig extension
- Lang and lang-xx template errors
- Articles containing Arabic-language text
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Country articles requiring maintenance
- Pages using infobox country with unknown parameters
- Articles with hAudio microformats
- Articles containing French-language text
- ಪೂರ್ವ ಆಫ್ರಿಕಾ
- ಆಫ್ರಿಕ ಖಂಡದ ದೇಶಗಳು