ವಿಷಯಕ್ಕೆ ಹೋಗು

ಕಾಡು ಓಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡು ಓಮ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
D. ambrosioides
Binomial name
Dysphania ambrosioides
(L.) Mosyakin & Clemants
Synonyms[]
  • Ambrina ambrosioides (L.) Spach
  • Ambrina parvula Phil.
  • Ambrina spathulata Moq.
  • Atriplex ambrosioides (L.) Crantz
  • Blitum ambrosioides (L.) Beck
  • Botrys ambrosioides (L.) Nieuwl.
  • Chenopodium ambrosioidesL.
  • Chenopodium integrifolium Vorosch.
  • Chenopodium spathulatum Sieber ex Moq.
  • Chenopodium suffruticosum subsp. remotum Vorosch.
  • Chenopodium suffruticosum Willd.
  • Orthosporum ambrosioides (L.) Kostel.
  • Orthosporum suffruticosum Kostel.
  • Teloxys ambrosioides (L.) W.A. Weber
  • Vulvaria ambrosioides (L.) Bubani
Dysphania ambrosioides - MHNT

ಕಾಡು ಓಮ ಮಧ್ಯ ಅಮೇರಿಕ,ದಕ್ಷಿಣ ಅಮೇರಿಕ ಮತ್ತು ಮೆಕ್ಸಿಕೊಗಳ ಮೂಲವಾಸಿ ಸಸ್ಯ. ಇದೊಂದು ಮೂಲಿಕೆ ಸಸ್ಯ.ಎಪಝೋಟೆ ಎಂದು ವಾಣಿಜ್ಯ ಹೆಸರು.

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಕಿನೋಪೋಡಿಯೇಸಿ ಕುಟುಂಬಕ್ಕೆ ಸೇರಿದೆ. ಕಿನೋಪೋಡಿಯಮ್ ಆಂಬ್ರೋಸಾಯ್ಡಿಸ್ ಅಥವಾ ಡಿಸ್ಫೇನಿಯ ಆಂಬ್ರೋಸಾಯ್ಡಿಸ್ ಎಂಬುದು ಸಸ್ಯಶಾಸ್ತ್ರೀಯ ಹೆಸರು.

ಲಕ್ಷಣಗಳು

[ಬದಲಾಯಿಸಿ]

ಪುಟ್ಟ ಗಾತ್ರದ ಸಸ್ಯ.ಉದ್ದವಾದ ಭರ್ಚಿಯ ಆಕಾರದ ಎಲೆಗಳು. ಸುಮಾರು ೩ ರಿಂದ ೪ ಆಡಿ ಎತ್ತರ ಬೆಳೆಯುತ್ತದೆ.ಸಣ್ಣ ಗಾತ್ರದ ಹಸಿರು ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿರುತ್ತವೆ.ಸಸ್ಯದ ಕೂದಲುಗಳಿಂದ ಕರ್ಪೂರ ವಾಸನೆಯ ಒಂದು ರೀತಿಯ ಎಣ್ಣೆ ಒಸರುತ್ತದೆ.

ಸಮಶೀತೋಷ್ಣ ವಲಯದಲ್ಲಿ ಹುಲುಸಾಗಿ ಬೆಳೆಯುತ್ತದೆ. ಕೆಲವೋಮ್ಮೆ ಬಹಳ ಆಕ್ರಮಣಶೀಲ ಸಸ್ಯವಾಗಿ ಬೆಳೆಯುತ್ತದೆ.

ಉಪಯೋಗಗಳು

[ಬದಲಾಯಿಸಿ]

ತರಕಾರಿ ಸಸ್ಯವಾಗಿ,ಮೂಲಿಕೆಯಾಗಿ,ಗಿಡ ಮೂಲಿಕೆಗಳ ಕಷಾಯವಾಗಿ ಬಹುವಾಗಿ ಬಳಕೆಯಲ್ಲಿದೆ.ಇದರ ಸುಂಗಂಧವು ಒಂದು ವಿಶಿಷ್ಟ ಬಗೆಯದ್ದಾಗಿದ್ದು,ಬಹಳ ಗಾಢವಾಗಿದೆ.ಮೆಕ್ಸಿಕೋದ ಅಡುಗೆಗಳಲ್ಲಿ ಸುಂಗಂಧ ದ್ರವ್ಯವಾಗಿ ಉಪಯೊಗಿಸಲ್ಪಡುತ್ತದೆ.ಔಷಧೀಯವಾಗಿ ವಾಯು ನಿವಾರಕ ದ್ರವ್ಯವಾಗಿದೆ.ಹುಳದ ಭಾದೆಗೆ ಉತ್ತಮೆ ಔಷಧವಾಗಿದೆ.ಇದರ ರಾಸಾಯನಿಕ ದ್ರವ್ಯಗಳಲ್ಲಿ ಕ್ಯಾನ್ಸರ್ ನಿವಾರಕ ಗುಣಗಳಿರುವುದು ಪ್ರಯೋಗಾಲಯಗಳ ಪರಿವೀಕ್ಷಣೆಗಳಲ್ಲಿ ಕಂಡುಬಂದಿದೆ[] .ಇದರಿಂದ ಪಡೆದ ದ್ರವ್ಯವನ್ನು ಕೃಷಿಯಲ್ಲಿ ಕೀಟನಾಶಕವಾಗಿ ಉಪಯೋಗಿಸುತ್ತಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Tropicos
  2. Nascimento, Flávia R.F.; Cruz, Gustavo V.B.; Pereira, Paulo Vitor S.; MacIel, Márcia C.G.; Silva, Lucilene A.; Azevedo, Ana Paula S.; Barroqueiro, Elizabeth S.B.; Guerra, Rosane N.M. (2006). "Ascitic and solid Ehrlich tumor inhibition by Chenopodium ambrosioides L. Treatment". Life Sciences. 78 (22): 2650–3. doi:10.1016/j.lfs.2005.10.006. PMID 16307762.
"https://kn.wikipedia.org/w/index.php?title=ಕಾಡು_ಓಮ&oldid=684718" ಇಂದ ಪಡೆಯಲ್ಪಟ್ಟಿದೆ