ಕಾಡುಕೋಣ

ವಿಕಿಪೀಡಿಯ ಇಂದ
Jump to navigation Jump to search
ಕಾಡುಕೋಣ
Gaur bandipur.jpg
ಬಂಡೀಪುರದಲ್ಲಿ ಕಾಡುಕೋಣ
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: Chordata
ವರ್ಗ: Mammalia
ಗಣ: Artiodactyla
ಕುಟುಂಬ: Bovidae
ಉಪಕುಟುಂಬ: Bovinae
ಕುಲ: Bos
ಪ್ರಭೇದ: B. gaurus
ದ್ವಿಪದ ಹೆಸರು
Bos gaurus
Smith, 1827

ಕಾಡುಕೋಣ ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪನೆ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ. ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುವುದುಂಟು.

Bos gaurus male münchen 2003.jpg

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಇಂಡಿಯನ್ ಬೈಸನ್ ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ಗೌರ್ ಎಂದಾಗಿದೆ.ಪ್ರಾಣಿಶಾಸ್ತ್ರೀಯ ವರ್ಗೀಕರಣ ರೀತ್ಯಾ 'ಬಸ್ ಗೌರಸ್'(Bos gaurus)ಎಂದು ಹೆಸರು.ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.

GaurLyd2.png

ಗುಣಲಕ್ಷಣಗಳು[ಬದಲಾಯಿಸಿ]

ಕಾಡುಕೋಣದ ಸಾಧಾರಣ ಎತ್ತರ ೧.೬ ಮೀಟರ್ ಗಳು.ಆಕರ್ಷಕ ಕೊಂಬುಗಳು. ದೊಡ್ಡಗಾತ್ರದ ದೇಹ.ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ. ಬೆಳೆದ ಕೋಣಗಳ ಬಣ್ಣ ಎಳೆಗಂದು.

ಆಧಾರ ಗ್ರಂಥಗಳು[ಬದಲಾಯಿಸಿ]

  • ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾಡುಕೋಣ&oldid=689621" ಇಂದ ಪಡೆಯಲ್ಪಟ್ಟಿದೆ