ವಿಷಯಕ್ಕೆ ಹೋಗು

ಕಾಂತ ಭ್ರಮಣಾಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂತ ಭ್ರಮಣಾಂಕ

ದಂಡಕಾಂತ ಅಥವಾ ವಿದ್ಯುತ್ ಪ್ರವಾಹದ ಕುಣಿಕೆಯ (ಕರೆಂಟ್ ಲೂಪ್) ಮೇಲೆ ಅವುಗಳಿರುವ ಕಾಂತಕ್ಷೇತ್ರ ಆರೋಪಿಸುವ ಗರಿಷ್ಠ ಭ್ರಮಣಾಂಕಕ್ಕೂ (ಟಾರ್ಕ್) ಕಾಂತಕ್ಷೇತ್ರದ ತೀವ್ರತೆಗೂ ಇರುವ ಸಂಬಂಧ (ಮ್ಯಾಗ್ನೆಟಿಕ್ ಮೊಮೆಂಟ್). ಊ ತೀವ್ರತೆಯುಳ್ಳ ಕಾಂತಕ್ಷೇತ್ರದಲ್ಲಿ m ಧ್ರುವ ತ್ರಾಣವಿರುವ ಒಂದು ದಂಡಕಾಂತ ಅದರ ಅಕ್ಷ ಕ್ಷೇತ್ರದ ದಿಕ್ಕಿಗೆ ಕೋನವನ್ನು ರಚಿಸುವಂತೆ ಇರಲಿ. ಆಗ ದಂಡಕಾಂತದ ಮೇಲೆ ಕಾಂತಕ್ಷೇತ್ರ ಆರೋಪಿಸುವ ಭ್ರಮಣಾಂಕ

ಇಲ್ಲಿ ಒ=mSಓ ದಂಡ ಕಾಂತದ ಕಾಂತಭ್ರಮಣಾಂಕ; Sಓ ದಂಡಕಾಂತದ ಉದ್ದ. =900 ಆದಾಗ siಟಿ (=1. ಈಗ ನಿರೂಪಣೆಯಂತೆ ಸಮೀಕರಣ (1) ರಿಂದ ಒ=ಐmಚಿx/ಊ

ಎಂದು ಬರೆಯಬಹುದು. ಐmಚಿx ದಂಡಕಾಂತದ ಮೇಲೆ ಆರೋಪಿತವಾಗುವ ಗರಿಷ್ಠ ಭ್ರಮಣಾಂಕ.

i ವಿದ್ಯುತ್ ಪ್ರವಾಹವಿರುವ ಓ ಸುತ್ತುಗಳು ಮತ್ತು ಂ ಸಲೆಯುಳ್ಳ ಒಂದು ಚಪ್ಪಟೆಯಾದ ಸುರುಳಿ ಅದರ ಸಮತಲಕ್ಕೆ ಲಂಬವಾಗಿರುವ ರೇಖೆ ಊ ತೀವ್ರತೆಯಿರುವ ಕಾಂತಕ್ಷೇತ್ರದ ದಿಕ್ಕಿಗೆ ( ಕೋನವನ್ನು ರಚಿಸುವಂತೆ ಇರಲಿ. ಆಗ ಕುಣಿಕೆಯ ಮೇಲೆ ಕಾಂತಕ್ಷೇತ್ರ ಆರೋಪಿಸುವ ಭ್ರಮಣಾಂಕ [] =900ಆದಾಗ siಟಿ =1. ಈಗ ನಿರೂಪಣೆಯಂತೆ ಕುಣಿಕೆಯ ಕಾಂತ ಭ್ರಮಣಾಂಕ ಒ ಅನ್ನು

ಒ=ಓiಂ=ಐmಚಿx/ಊ ಎಂದು ಬರೆಯಬಹುದು. ಐ mಚಿx ಕುಣಿಕೆಯ ಮೇಲೆ ಆರೋಪಿತವಾಗಿರುವ ಗರಿಷ್ಠ ಭ್ರಮಣಾಂಕ.

ಎಲೆಕ್ಟ್ರಾನಿನ ಕಾಂತಭ್ರಮಣಾಂಕ: ನ್ಯೂಕ್ಲಿಯಸಿನ ಸುತ್ತ ಎಲೆಕ್ಟ್ರಾನ್ ಪರಿಭ್ರಮಿಸುವುದರಿಂದ ಮತ್ತು ಸ್ವಂತ ಅಕ್ಷದ ಸುತ್ತ ಆವರ್ತಿಸುವುದರಿಂದ ಎಲೆಕ್ಟ್ರಾನಿಗೆ ಕಾಂತಭ್ರಮಣಾಂಕ ಒದಗುತ್ತದೆ. ನ್ಯೂಕ್ಲಿಯಸಿನ ಸುತ್ತ ಪರಿಭ್ರಮಿಸುವ ಎಲೆಕ್ಟ್ರಾನು i ವಿದ್ಯುತ್ ಪ್ರವಾಹಕ್ಕೆ ಸಮವೆಂದು ತಿಳಿದರೆ

ಉಲ್ಲೇಖನೆಗಳು:

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]