ಕಸೊಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಸೊಲ್
—  ಗಿರಿಧಾಮ  —
ಕಸೊಲ್ ಪರ್ವತ ನೋಟ
ಕಸೊಲ್ ಪರ್ವತ ನೋಟ
ದೇಶ  ಭಾರತ
ರಾಜ್ಯ ಹಿಮಾಚಲ ಪ್ರದೇಶ
ಜಿಲ್ಲೆ ಕುಲ್ಲು
ವಿಸ್ತೀರ್ಣ
 - ಒಟ್ಟು ೦.೩೬ ಚದರ ಕಿಮಿ (೦.೧ ಚದರ ಮೈಲಿ)
ಎತ್ತರ ೧,೫೮೦ ಮೀ (೫,೧೮೪ ಅಡಿ)
ದೂರವಾಣಿ ಕೋಡ್ ೦೧೯೦೭

ಕಸೊಲ್ ಉತ್ತರ ಭಾರತಹಿಮಾಚಲ ಪ್ರದೇಶದಲ್ಲಿರುವ ಒಂದು ಗ್ರಾಮ[೧][೨]. ಇದು ಪಾರ್ವತಿ ಕಣಿವೆಯಲ್ಲಿ, ಪಾರ್ವತಿ ನದಿ ದಂಡೆಯಲ್ಲಿ [ಭುನ್ಟರ್]ನಿಂದ ಮನಿಕರನ್ಗೆ ಹೊಗುವ ದಾರಿಯಲ್ಲಿ ನೆಲೆಗೊಂಡಿದೆ. ಕುಲ್ಲುನಿಂದ ೪೨ಕಿ.ಮಿ. ದೂರದಲ್ಲಿ ಸಮುದ್ರ ಮಟ್ಟದಿಂದ ೧೬೪೦ ಮೀ ಎತ್ತರದಲ್ಲಿದೆ. ಕಸೊಲ್ ಗ್ರಾಮವು ತೋಶ್ ಗ್ರಾಮಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ಧಿ.

ಈ ಗ್ರಾಮವು ಹೆಚ್ಚು ಇಸ್ರೇಲ್ ಪ್ರವಾಸಿಗಾರನ್ನು ಆಕರ್ಷಿಸುತ್ತಿದೆ[೩].

ಸಾರಿಗೆ[ಬದಲಾಯಿಸಿ]

ಕಸೊಲ್ ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುನ್ಟರ್ ಪಟ್ಟಣದಲ್ಲಿರುವ ಕುಲ್ಲು-ಮನಲಿ ವಿಮಾನ ನಿಲ್ದಾಣ(IATA: KUU, ICAO: VIBR). ಇದು ಮನಾಲಿಗೆ ಸಂಪರ್ಕ ಕಲ್ಪಿಸುವ ಹತ್ತಿರದ ಸಾರಿಗೆ ನಿಲ್ದಾಣವು ಕೂಡ.[೪]

ಹತ್ತಿರದ ವೀಕ್ಷಣಾ ತಾಣಗಳು[ಬದಲಾಯಿಸಿ]

  • ಪಾರ್ವತಿ ನದಿ
  • ಮಣಿಕರನ್ ಗುರುದ್ವಾರ
  • ತೋಶ್
  • ಮಲಾನ
  • ಖೀರ್ ಗಂಗಾ

ಗ್ಯಾಲರಿ[ಬದಲಾಯಿಸಿ]

ಉಲ್ಲೇಖನಗಳು[ಬದಲಾಯಿಸಿ]

"https://kn.wikipedia.org/w/index.php?title=ಕಸೊಲ್&oldid=779761" ಇಂದ ಪಡೆಯಲ್ಪಟ್ಟಿದೆ