ಕವಿತಾಕುಸುಮಾವಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಿತಾಕುಸುಮಾವಲಿ (ಬೆ೦ಗಾಳಿ) ಇಂದಿನ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪ್ರಕಟವಾದ ಮೊದಲ ಕವನ ಪತ್ರಿಕೆಯಾಗಿದೆ. [೧] [೨]

ಇತಿಹಾಸ[ಬದಲಾಯಿಸಿ]

ಕವಿತಾಕುಸುಮಾವಳಿಯನ್ನು ಮೇ ೧೮೬೦ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣ ಚಂದ್ರ ಮಜುಂದಾರ್ ಈ ಪತ್ರಿಕೆಯ ಮೊದಲ ಸಂಪಾದಕರಾಗಿದ್ದರು. ಹರೀಶ್ ಚಂದ್ರ ಮಿತ್ರ ಮತ್ತು ಪ್ರಸನ್ನಕುಮಾರ್ ಸೇನ್ ಇತರ ಸಂಸ್ಥಾಪಕ ಸಂಪಾದಕರು. ಪತ್ರಿಕೆ ಒಂದೂವರೆ ಅನ್ನಾಗೆ ಮಾರಾಟವಾಗುತ್ತಿತ್ತು. ನಿಯತಕಾಲಿಕವು ೧೮೭೨ ರವರೆಗೆ ಪ್ರಕಟವಾಗುತ್ತಲೇ ಇತ್ತು. ಆಗ ಇದು ೪೦೦ ಚಂದಾದಾರರನ್ನು ಹೊಂದಿತ್ತು. [೩] [೪] [೫]

ಉಲ್ಲೇಖಗಳು[ಬದಲಾಯಿಸಿ]

  1. The Indian P.E.N. (in ಇಂಗ್ಲಿಷ್). P.E.N. All-India Centre. 1963. p. 72.
  2. Sāhitya-sādhak-caritmālā (in Bengali). Bāngiya Sāhitya Parisat. 1958. p. 41.
  3. Mamoon, Muntassir. "Kavitakusumavali". Banglapedia. Retrieved 21 May 2020.
  4. Dui śatakera Bāṃlā saṃbāda-sāmaẏikapatra: Adhyāpaka Sudhīra Cakrabarti sammānanā grantha (in Bengali). Pustaka Bipaṇi. 2005. p. 173. ISBN 978-81-85471-99-0.
  5. Dhrupadi (in Bengali). 1968. p. 129.