ಕವಲುತೋಕೆ ಹಕ್ಕಿ

ವಿಕಿಪೀಡಿಯ ಇಂದ
Jump to navigation Jump to search
ಕವಲುತೋಕೆ ಹಕ್ಕಿ
Red-rumpedSwallow01.jpg
ಕೆಂಪು ಪೃಷ್ಠದ ಕವಲುತೋಕೆ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Passeriformes
ಉಪಗಣ: Passeri
ಕುಟುಂಬ: Hirundinidae
Vigors, 1825
Genera

19, see text.

ಕವಲುತೋಕೆ ಹಕ್ಕಿ(swallow) ಪ್ಯಾಸೆರಿಫಾರ್ಮೀಸ್ ಗಣದ ಹಿರುಂದಿನಿಡೇ ಕುಟುಂಬಕ್ಕೆ ಸೇರಿದ ಕೀಟಾಹಾರಿ ಪಕ್ಷಿಗಳ ಗುಂಪು. ಇದರಲ್ಲಿ ಹಲವಾರು ಪ್ರಭೇದಗಳಿದ್ದು ಭಾರತದಲ್ಲಿ ಹೆಚ್ಚಾಗಿ ಕಣಜ ಕವಲುತೋಕೆ,ಪೆಸಿಫಿಕ್ ಕವಲುತೋಕೆ,ತಂತಿ ಬಾಲದ ಕವಲುತೋಕೆ,ಕೆಂಪು ಪೃಷ್ಠದ ಕವಲುತೋಕೆ,ಗೀರುಕತ್ತಿನ ಕವಲುತೋಕೆ,ಬಿಳಿಬೆನ್ನಿನ ಕವಲುತೋಕೆ ಕಂಡುಬರುತ್ತವೆ.ಇವುಗಳು ಗುಬ್ಬಚ್ಚಿ ಗಾತ್ರವಿದ್ದು ವಲಸೆ ಹೋಗುತ್ತವೆ.

ಕವಲುತೋಕೆ ಹಕ್ಕಿಗಳ ಮಣ್ಣಿನ ಗೂಡು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]