ಕಲ್ಲು ವೀಣೆ ನುಡಿಯಿತು
ಗೋಚರ
ಕಲ್ಲು ವೀಣೆ ನುಡಿಯಿತು , ಕೆ.ಎಸ್.ಪ್ರಕಾಶರಾವ್ ನಿರ್ದೇಶನ ಮತ್ತು ಸತ್ಯನಾರಾಯಣ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ,ಆರತಿ ಮತ್ತು ಪದ್ಮಪಿಯ' ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಲ್ಲು ವೀಣೆ ನುಡಿಯಿತು | |
---|---|
ಕಲ್ಲು ವೀಣೆ ನುಡಿಯಿತು | |
ನಿರ್ದೇಶನ | ತಿಪಟೂರು ರಘು |
ನಿರ್ಮಾಪಕ | ಕಲ್ಪನಾ ಪಾಂಡು |
ಪಾತ್ರವರ್ಗ | ವಿಷ್ಣುವರ್ಧನ್ , ಆರತಿ, ಪದ್ಮಪಿಯ, ಜಯಂತಿ, ದಿನೇಶ್, ಶಶಿಕಲಾ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಬೆಂಜಮಿನ್ |
ಬಿಡುಗಡೆಯಾಗಿದ್ದು | ೧೯೮೩ |
ಚಿತ್ರ ನಿರ್ಮಾಣ ಸಂಸ್ಥೆ | ತ್ರಿಪುರ ಆರ್ಟ್ ಪ್ರೊಡಕ್ಷನ್ಸ್ |
ಕಲ್ಲು ವೀಣೆ ನುಡಿಯಿತು , ತಿಪಟೂರು ರಘು ನಿರ್ದೇಶನ ಮತ್ತು ಕಲ್ಪನಾ ಪಾಂಡು ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ,ಆರತಿ ಮತ್ತು ಪದ್ಮಪಿಯ' ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[೧][೨].
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಆರತಿ , ಪದ್ಮಪಿಯ
- ಜಯಂತಿ
- ದಿನೇಶ್
- ಶಶಿಕಲಾ
ಉಲ್ಲೇಖಗಳು
[ಬದಲಾಯಿಸಿ]