ಕರ್ನಾಟಕ ವಿದ್ಯುತ್ ಕಾರ್ಖಾನೆ
| ಸಂಸ್ಥೆಯ ಪ್ರಕಾರ | ಸಾರ್ವಜನಿಕ ವಲಯ |
|---|---|
| ಸ್ಥಾಪನೆ | ಬೆಂಗಳೂರು,ಕರ್ನಾಟಕ (1933) |
| ಮುಖ್ಯ ಕಾರ್ಯಾಲಯ | , ಭಾರತ |
| ಉದ್ಯಮ | ಎಲೆಕ್ಟ್ರಿಕ್ ಪರಿವರ್ತಕಗಳು |
| ಉತ್ಪನ್ನ | ಪರಿವರ್ತಕಗಳು |
| ಜಾಲತಾಣ | http://www.kavika.co.in/ |
ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ,KAVIKA) ಸಂಪೂರ್ಣವಾಗಿ ಕರ್ನಾಟಕ ಸರಕಾರ ಸ್ವಾಮ್ಯದ ಎಲೆಕ್ಟ್ರಿಕ್ ಪರಿವರ್ತಕಗಳ ತಯಾರಿಕಾ ಕಂಪನಿಯಾಗಿದೆ.[೧][೨]
ಇತಿಹಾಸ
[ಬದಲಾಯಿಸಿ]೧೯೩೩ ರಲ್ಲಿ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿಯು [GEF] (ಭಾರತದ ಮೊದಲ ವಿದ್ಯುತ್ ಪರಿವರ್ತಕಗಳ ಕಂಪೆನಿ) ಸ್ಥಾಪನೆಗೊಂಡಿದ್ದು ವಿತರಕ ಪರಿವರ್ತಕಗಳ ಉತ್ಪಾದನೆಗೆ ಹೆಸರಾಗಿದ್ದು ಉತ್ಪಾದನಾ ಚಟುವಟಿಕೆಯ ಉನ್ನತೀಕರಣ ಹಾಗೂ ತಾಂತ್ರಿಕತೆಯ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟು,೧೯೭೬ ನೇ ಇಸವಿಯಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯಾಗಿ (ಸಾರ್ವಜನಿಕ ಉದ್ದಿಮೆ) [ಕವಿಕಾ] ಪರಿವರ್ತನೆಗೊಂಡಿದೆ.ಕವಿಕಾವು ೨೫ kVA ದಿಂದ ೫೦೦ kVA ವಿತರಣಾ ಟ್ರಾನ್ಸ್ಫಾರ್ಮರ್ ಉತ್ಪಾದಿಸುತ್ತದೆ. ನಿರ್ದಿಷ್ಟ ಅಗತ್ಯತೆಗಳ ಪ್ರಕಾರ ಕಸ್ಟಮ್ ಬಿಲ್ಟ್,ವಿಶೇಷ ಟ್ರಾನ್ಸ್ಫಾರ್ಮರ್ಗಳಿಗಳನ್ನು ತಯಾರಿಸುತ್ತದೆ.[೩]
ಉತ್ಪನ್ನ ಪ್ರಕಾರಗಳು
[ಬದಲಾಯಿಸಿ]ಸಿಂಗಲ್ ಫೇಸ್,೩ ಫೇಸ್ ಅಲ್ಯೂಮಿನಿಯಂ ವೌನ್ಡ್ ಟ್ರಾನ್ಸ್ಫಾರ್ಮರ್ (ಪೋಲ್ ಮೌಂಟಿಂಗ್),೩,೪,೫ ಸ್ಟಾರ್ ರೇಟೆಡ್ ಟ್ರಾನ್ಸ್ಫಾರ್ಮರ್,೩ ಫೇಸ್ ಕಾಪರ್ ವೌನ್ಡ್ಡೆಡ್ ಟ್ರಾನ್ಸ್ಫಾರ್ಮರ್,ನ್ಯೂಟ್ರಲ್ ಗ್ರೌಂಡಿಂಗ್ ಟ್ರಾನ್ಸ್ಫಾರ್ಮರ್, ಬೂಸ್ಟರ್ ಟ್ರಾನ್ಸ್ಫಾರ್ಮರ್ ಗಳನ್ನು ಉತ್ಪಾದಿಸುತ್ತದೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ "The Karnataka Vidyuth Karkhane Limited". www.kavika.co.in,5 July 2017. Archived from the original on 11 ಜುಲೈ 2017. Retrieved 5 ಜುಲೈ 2017.
- ↑ http://kla.kar.nic.in/assembly/commpuc/puc_internal_working_rules.pdf
- ↑ http://m.vijaykarnataka.com/district/kalaburagi/-/articleshow/45512483.cms
- ↑ "Products Range". www.kavika.co.in,5 July 2017. Archived from the original on 11 ಜುಲೈ 2017. Retrieved 5 ಜುಲೈ 2017.