ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಗೋಚರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ರಂಗಸಾಧನೆ’ ಗೌರವ ಪ್ರಶಸ್ತಿ
[ಬದಲಾಯಿಸಿ]- 2013, 14ರ ಸಾಲಿನ ವಾರ್ಷಿಕ ಪ್ರಶಸ್ತಿಗಳು.
- 2013ರ ಸಾಲಿನ ‘ರಂಗಸಾಧನೆ’ ಗೌರವ ಪ್ರಶಸ್ತಿಗೆ ನಾಟಕ ಪರದೆಗಳ ರಚನೆಕಾರ ಕೆ. ಅಮೀನ್ ಪೇಂಟರ್ ಅವರಿಗೆ ಸಂದಿದೆ.
- ‘ಕಲ್ಚರ್ಡ್ ಕಾಮಿಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಜಿ.ವಿ.ಕೃಷ್ಣ ಮತ್ತು ‘ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ’ಕ್ಕೆ ರಾಜಣ್ಣ ಜೇವರ್ಗಿ ಅವರಿಗೆ ಸಂದಿದೆ. ಹದಿನೈದು ಮಂದಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
- 2013ರ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
- ಜಿ.ಡಿ.ತಿಮ್ಮಯ್ಯ, ಚಿತ್ರದುರ್ಗ (ಸಂ.ನಿರ್ದೇಶಕ);
- ಗುಬ್ಬಿ ಪ್ರಕಾಶ್ , ತುಮಕೂರು(ನಟ);
- ಭಾರತಿ ಕೆ., ಗಡಿನಾಡು (ನಟಿ);
- ಆಲೂರು ನಾಗರಾಜು, ಚಾಮರಾಜನಗರ (ನಟ);
- ಸಂಜೀವಪ್ಪ ದಾಸರ, ರಾಯಚೂರು(ನಟ);
- ಶಿವಣ್ಣ ಅದರ¬ಗುಂಚಿ, ಧಾರವಾಡ (ನಿರ್ದೇಶಕ);
- ಪುಷ್ಪಾ ಸಾಗರ, ಶಿವಮೊಗ್ಗ (ನಟಿ);
- ಉಷಾರಾಣಿ ಇಳಕಲ್, ಬಾಗಲಕೋಟೆ(ನಟಿ);
- ವಿಶಾಲಾಕ್ಷಿ ರಾಮದುರ್ಗಾ, ಬೆಳಗಾವಿ(ನಟಿ);
- ಚಂದ್ರಕಾಂತ ಎಂ, ಬೆಂಗಳೂರು (ನೇಪಥ್ಯ);
- ರಾಜಮ್ಮ ಗುಡಕೇರಿ, ಧಾರವಾಡ(ನಟಿ);
- ಚಿಂದೋಡಿ ಬಂಗಾರೇಶ್, ಬೆಂಗಳೂರು (ನಿರ್ದೇಶಕ);
- ಕೃಷ್ಣೇಗೌಡ, ತುಮಕೂರು (ಸಂಘಟಕ);
- ಸುಲೋಚನಾ, ಮೈಸೂರು(ನಟಿ);
- ಎನ್.ರಾಮಚಂದ್ರಮೂರ್ತಿ, ಬೆಂಗಳೂರು (ಕಲಾನಿರ್ದೇಶಕ).
- 2014ರ ಸಾಲಿನ ‘ರಂಗಸಾಧನೆ’ ಗೌರವ ಪ್ರಶಸ್ತಿ
- ಹಿರಿಯ ರಂಗನಟಿ ಲಕ್ಷ್ಮೀ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ‘
- ಕಲ್ಚರ್ಡ್ ಕಾಮಿಡಿಯನ್ ಕೆ.ಹಿರಣ್ಣಯ್ಯ ಇವರಿಗೆ ದತ್ತಿ ಪುರಸ್ಕಾರ’
- ಸಿದ್ದು ನಾಲತ್ತವಾಡ ಮತ್ತು ‘ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ’ಕ್ಕೆ
- ಬಳ್ಳಾರಿಯ ರೇವಣ ಸಿದ್ದಯ್ಯ, ಹೊಸೂರುಮಠ ಆಯ್ಕೆಯಾಗಿದ್ದಾರೆ.
- ವಾರ್ಷಿಕ ಪ್ರಶಸ್ತಿ ಪುರಸ್ಕೃತರು
- ಡಿ.ಎಚ್. ಕೋಲಾರ, ವಿಜಯಪುರ (ನಟ);
- ವೈ.ಡಿ. ಬಾದಾಮಿ, ಸಾಣೇಹಳ್ಳಿ (ನಿರ್ದೇಶಕ);
- ವಂದನಾ, ಕೊಪ್ಪಳ (ನಟಿ);
- ಮೇಜರ್ ಬಸವರಾಜಪ್ಪ ಮಳಗಿ, ಹಾವೇರಿ(ನಟ);
- ಸೋಗಿ ರತ್ನಮ್ಮ ಬಿ, ದಾವಣಗೆರೆ(ನಟಿ);
- ಗೋಪಾಲಕೃಷ್ಣಭಟ್ ಕೆಕ್ಕಾರು, ಉ.ಕನ್ನಡ(ನಟಿ);
- ಕೆ.ಆರ್. ಸುಮತಿ, ಮೈಸೂರು(ನಟಿ);
- ವೀಣಾ ಆದವಾನಿ, ಬಳ್ಳಾರಿ(ನಟಿ);
- ಶಿವಲಿಂಗಪ್ರಸಾದ್ ಎಚ್.ಎಸ್, ತುಮಕೂರು(ನಟ);
- ಭಗವಂತರಾಯ ಹೂಗಾರ, ಕಲಬುರ್ಗಿ(ತಬಲ);
- ವಿ.ಯಶೋದಮ್ಮ, ಬೆಂಗಳೂರು (ನಟಿ);
- ನಾಗೇಶ್ ಮಾಸ್ತರ್, ಬೀದರ್ (ಸಂ.ನಿರ್ದೇಶಕ);
- ದೇವೇಂದ್ರಪ್ಪ ಬಾಚಿಮಟ್ಟಿ, ಯಾದಗಿರಿ (ಸಂ. ನಿರ್ದೇಶಕ);
- ಅಪ್ಪಯ್ಯ ವಿಠ್ಠಲ¬ರಾವ್,ಬೆಂಗಳೂರು (ಕಲಾನಿರ್ದೇಶಕ);
- ಎಸ್.ಮಮತಾಶ್ರೀ ಅರಳಿಹಳ್ಳಿ, ಗದಗ(ನಟಿ).
- ಪುಸ್ತಕ ಪ್ರಶಸ್ತಿ
- ಪತ್ರಕರ್ತ ಜಿ.ಎನ್. ಮೋಹನ್ ಅವರ ‘ರಂಗಕಿನ್ನರಿ’ ಕೃತಿ 2012ರ ಸಾಲಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
- ಜಿ.ಎನ್ .ಮೋಹನ್ ಅವರ ‘ಥರ್ಡ್ ಬೆಲ್’ ಕೃತಿ 2013ರ ಪ್ರಶಸ್ತಿ ಆಯ್ಕೆಯಾಗಿದೆ.
ನಗದು ವಿವರ
[ಬದಲಾಯಿಸಿ]- ರಂಗಸಾಧನೆ ಪ್ರಶಸ್ತಿ ₨10 ಸಾವಿರ, ವಾರ್ಷಿಕ ಪ್ರಶಸ್ತಿ ₨5ಸಾವಿರ. ದತ್ತಿ ಪುರಸ್ಕಾರ ₨5ಸಾವಿರ, ಪುಸ್ತಕ ಬಹುಮಾನ ₨5ಸಾವಿರ.
ನೋಡಿ
[ಬದಲಾಯಿಸಿ]ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಆಧಾರ
[ಬದಲಾಯಿಸಿ]- ಸುದ್ದಿ-ಮಾಧ್ಯಮ:ಪ್ರಜಾವಾಣಿ :20/11/2014
ವರ್ಗಗಳು:
- Articles with too few wikilinks from ಡಿಸೆಂಬರ್ ೨೦೧೫
- Articles with invalid date parameter in template
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- ಕರ್ನಾಟಕ
- ಸಾಹಿತ್ಯ
- ಸಮಾಜ
- ಸಮಾಜ ಸೇವೆ
- ಕರ್ನಾಟಕದ ಸಾರ್ವಜನಿಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು
- ಭಾರತೀಯ ಪ್ರಶಸ್ತಿಗಳು