ಕರೋಷಿ
ಗೋಚರ
ಕರೋಷಿ ಇದು ಅತಿಯಾದ ಕೆಲಸದಿಂದ, ಕಾರ್ಮಿಕರಲ್ಲಿ ಉಂಟಾಗುವ ಸಾವುಗಳು. ಜಪಾನ್ ನಲ್ಲಿ ಎರಡನೆಯ ವಿಶ್ವಯುದ್ಧದ ನಂತರ ವೃತ್ತಿ ಸಂಬಂಧಿತ ಅನಾರೋಗ್ಯದ ಕಾರಣ, ಪಾರ್ಶ್ವವಾಯು, ಹೃದಯಾಘಾತ, ಆತ್ಮಹತ್ಯೆ ಮತ್ತು ಇತರ ಕಾರಣಗಳಿಂದ ಸಾವುಗಳು ಹೆಚ್ಚಾದಾಗ, ಅದನ್ನು ಕರೋಜಿಸತ್ಸು ( (過労自殺) ಎಂದು ಕರೆಯಲಾಯಿತು..[೧]
ಕರೋಷಿ ಸಾವುಗಳಿಗೆ ಬಹುತೇಕ ಕಾರಣಗಳು ಅಪೌಷ್ಟಿಕತೆ, ಉಪವಾಸ, ಮಾನಸಿಕ ತುಮುಲ, ಒತ್ತಡ. ಇವುಗಳ ಮೂಲಕ ಪಾರ್ಶ್ವವಾಯು, ಹೃದಯಾಘಾತ ಮತ್ತು ಆತ್ಮಹತ್ಯೆ ಇವುಗಳು ಹೆಚ್ಚಾಗತೊಡಗಿತು. ಏಷ್ಯಾ ಖಂಡದಲ್ಲಿ ಜಪಾನ್ ನಲ್ಲಿ ಶುರುವಾದ ಈ ಬಗೆಯ ಸಾವುಗಳು, ಸ್ವೀಡನ್ ನಲ್ಲಿಯೂ (ಪ್ರತಿ ವರ್ಷ ೭೭೦ ಕಾರ್ಮಿಕರು ಅತಿಯಾದ ಕೆಲಸದಿಂದ ಸಾಯುತ್ತಿದ್ದಾರೆ).
ಇತಿಹಾಸ
[ಬದಲಾಯಿಸಿ]೧೯೬೯ ರಲ್ಲಿ ಪಾರ್ಶ್ವವಾಯುವಾಗಿ ಜಪಾನಿನ ಪತ್ರಿಕೆಯ ೨೯ ವರ್ಷದ ಕಾರ್ಮಿಕನೊಬ್ಬ ಅತಿಯಾದ ಕೆಲಸದಿಂದ ಸತ್ತನು. ಹೆಚ್ಚುವರಿ ಕೆಲಸದ ಒತ್ತಡದಿಂದ ಅಸು ನೀಗಿ, ದಾಖಲಾದ ಮೊದಲ ಪ್ರಕರಣ ಇದು.
ಜಪಾನ್ ನಲ್ಲಿ ದಿನವೂ ೮ ಘಂಟೆಯ ೧೯೮೮ರಲ್ಲಿ ಜಪಾನಿನ ಕಾರ್ಮಿಕ ಸಮೀಕ್ಷೆಯ ಪ್ರಕಾರ
ಕರೋಷಿ ಹಾಟ್ ಲೈನ್
[ಬದಲಾಯಿಸಿ]ಸಮಾಜದ ಮೇಲೆ ಪರಿಣಾಮ
[ಬದಲಾಯಿಸಿ]ಸರ್ಕಾರಿ ನೀತಿ
[ಬದಲಾಯಿಸಿ]==ಕಾರ್ಪೋರೇಟ್ ಪ್ರತಿಕ್ರಿಯೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಅತಿಯಾದ ಕೆಲಸದಿಂದ, ಕಾರ್ಮಿಕರಲ್ಲಿ ಉಂಟಾಗುವ ಸಾವುಗಳು" (in ಇಂಗ್ಲಿಷ್). 2013-04-23.