ವಿಷಯಕ್ಕೆ ಹೋಗು

ಕರೋಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರೋಷಿ ಇದು ಅತಿಯಾದ ಕೆಲಸದಿಂದ, ಕಾರ್ಮಿಕರಲ್ಲಿ ಉಂಟಾಗುವ ಸಾವುಗಳು. ಜಪಾನ್ ನಲ್ಲಿ ಎರಡನೆಯ ವಿಶ್ವಯುದ್ಧದ ನಂತರ ವೃತ್ತಿ ಸಂಬಂಧಿತ ಅನಾರೋಗ್ಯದ ಕಾರಣ, ಪಾರ್ಶ್ವವಾಯು, ಹೃದಯಾಘಾತ, ಆತ್ಮಹತ್ಯೆ ಮತ್ತು ಇತರ ಕಾರಣಗಳಿಂದ ಸಾವುಗಳು ಹೆಚ್ಚಾದಾಗ, ಅದನ್ನು ಕರೋಜಿಸತ್ಸು ( (過労自殺) ಎಂದು ಕರೆಯಲಾಯಿತು..[]

ಕರೋಷಿ ಸಾವುಗಳಿಗೆ ಬಹುತೇಕ ಕಾರಣಗಳು ಅಪೌಷ್ಟಿಕತೆ, ಉಪವಾಸ, ಮಾನಸಿಕ ತುಮುಲ, ಒತ್ತಡ. ಇವುಗಳ ಮೂಲಕ ಪಾರ್ಶ್ವವಾಯು, ಹೃದಯಾಘಾತ ಮತ್ತು ಆತ್ಮಹತ್ಯೆ ಇವುಗಳು ಹೆಚ್ಚಾಗತೊಡಗಿತು. ಏಷ್ಯಾ ಖಂಡದಲ್ಲಿ ಜಪಾನ್ ನಲ್ಲಿ ಶುರುವಾದ ಈ ಬಗೆಯ ಸಾವುಗಳು, ಸ್ವೀಡನ್ ನಲ್ಲಿಯೂ (ಪ್ರತಿ ವರ್ಷ ೭೭೦ ಕಾರ್ಮಿಕರು ಅತಿಯಾದ ಕೆಲಸದಿಂದ ಸಾಯುತ್ತಿದ್ದಾರೆ).

ಇತಿಹಾಸ

[ಬದಲಾಯಿಸಿ]

೧೯೬೯ ರಲ್ಲಿ ಪಾರ್ಶ್ವವಾಯುವಾಗಿ ಜಪಾನಿನ ಪತ್ರಿಕೆಯ ೨೯ ವರ್ಷದ ಕಾರ್ಮಿಕನೊಬ್ಬ ಅತಿಯಾದ ಕೆಲಸದಿಂದ ಸತ್ತನು. ಹೆಚ್ಚುವರಿ ಕೆಲಸದ ಒತ್ತಡದಿಂದ ಅಸು ನೀಗಿ, ದಾಖಲಾದ ಮೊದಲ ಪ್ರಕರಣ ಇದು.

ಜಪಾನ್ ನಲ್ಲಿ ದಿನವೂ ೮ ಘಂಟೆಯ ೧೯೮೮ರಲ್ಲಿ ಜಪಾನಿನ ಕಾರ್ಮಿಕ ಸಮೀಕ್ಷೆಯ ಪ್ರಕಾರ

ಕರೋಷಿ ಹಾಟ್ ಲೈನ್

[ಬದಲಾಯಿಸಿ]

ಸಮಾಜದ ಮೇಲೆ ಪರಿಣಾಮ

[ಬದಲಾಯಿಸಿ]

ಸರ್ಕಾರಿ ನೀತಿ

[ಬದಲಾಯಿಸಿ]

==ಕಾರ್ಪೋರೇಟ್ ಪ್ರತಿಕ್ರಿಯೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಅತಿಯಾದ ಕೆಲಸದಿಂದ, ಕಾರ್ಮಿಕರಲ್ಲಿ ಉಂಟಾಗುವ ಸಾವುಗಳು" (in ಇಂಗ್ಲಿಷ್). 2013-04-23.
"https://kn.wikipedia.org/w/index.php?title=ಕರೋಷಿ&oldid=1249928" ಇಂದ ಪಡೆಯಲ್ಪಟ್ಟಿದೆ