ವಿಷಯಕ್ಕೆ ಹೋಗು

ಕರುಳುಹುಳುಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರುಳುಹುಳುಶಾಸ್ತ್ರ: ಸ್ತನಿ, ಮತ್ತಿತರ ಪ್ರಾಣಿಗಳಲ್ಲಿ ಪರಾವಲಂಬಿಯಾಗಿ, ಕರುಳುಗಳಲ್ಲಿ ಒಳಸೇರಿರುವ ಹುಳುಗಳ ಹುಟ್ಟು, ಜೀವವಿಕಾಸ, ಜೀವನ ಕ್ರಮ, ಅವುಗಳಿಂದೇಳುವ ರೋಗಗಳು, ರೋಗನಿವಾರಣೆ, ರೋಗಪ್ರತಿಬಂಧನೆ ವಿವರಿಸುವ ವೈದ್ಯಶಾಸ್ತ್ರ ವಿಭಾಗ (ಹೆಲ್ಮಿಂತಾಲಜಿ).

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: