ಕರಿಯ ೨ (ಚಲನಚಿತ್ರ)
ಗೋಚರ
ಕರಿಯ ೨ | |
---|---|
ನಿರ್ದೇಶನ | ಪ್ರಭು ಶ್ರೀನಿವಾಸ್ |
ನಿರ್ಮಾಪಕ | ಆನೆಕಲ್ ಬಾಲರಾಜ್ |
ಪಾತ್ರವರ್ಗ | |
ಸಂಗೀತ | ಕರಣ್ ಬಿ ಕೃಪ |
ಛಾಯಾಗ್ರಹಣ | ಶ್ರೀನಿವಾಸ್ ದೇವಾಂಸಮ್ |
ಸಂಕಲನ | ಶ್ರೀಕಾಂತ್ ಗೌಡ |
ಸ್ಟುಡಿಯೋ | ಸಂತೋಷ್ ಎಂಟರ್ಪ್ರೈಸಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 123 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಕರಿಯ 2, 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಪ್ರಭು ಶ್ರೀನಿವಾಸ್ ಅವರು ನಿರ್ದೇಶಿಸಿದ್ದಾರೆ. ತಮ್ಮ ಸಂತೋಷ್ ಎಂಟರ್ಪ್ರೈಸಸ್ ಎಂಬ ಸಂಸ್ಥೆಯ ಮೂಲಕ ಆನೇಕಲ್ ಬಾಲರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಸಂತೋಷ್ ಬಾಲರಾಜ್ ಮತ್ತು ಮಯೂರಿ ನಟಿಸಿದ್ದಾರೆ.[೧] ಕರಣ್ ಬಿ ಕೃಪರವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಶ್ರೀನಿವಾಸ್ ದೇವಾಂಸಮ್ ರವರು ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ. ಡಿಫರೆಂಟ್ ಡ್ಯಾನಿ,ರವಿವರ್ಮ, ಮಾಸ್ ಮಾದ ಮತ್ತು ವಿಕ್ರಂ ಚಿತ್ರಕ್ಕೆ ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಚಿತ್ರವು ಘಜನಿಕಾಂತ್ ಹೆಸರಿನಲ್ಲಿ ಡಬ್ ಮಾಡಲಾಗಿದೆ.[೨] ಮೂಲಗಳ ಪ್ರಕಾರ ಈ ಚಿತ್ರವು ಕೊರಿಯನ್ ಭಾಷೆಯಲ್ಲಿ ಡಬ್ ಆಗಲಿದೆ.[೩]
ಪಾತ್ರವರ್ಗ
[ಬದಲಾಯಿಸಿ]- ಕರಿಯಾ [೪] ಪಾತ್ರದಲ್ಲಿ ಸಂತೋಷ್ ಬಲರಾಜ್
- ಮಯೂರಿ ಕ್ಯಾತರಿ [೫]
- ಅಜಯ್ ಘೋಷ್
- ಸಾಧು ಕೋಕಿಲಾ
- ಪ್ರಭಾಕರ್
- ಅಶೋಕ್
- ವರ್ಧನ್
- ನಾಗೇಶ್ ಕಾರ್ತಿಕ್
- ಉಷಾ
ಉಲ್ಲೇಖಗಳು
[ಬದಲಾಯಿಸಿ]- ↑ "'Kariya' title came with responsibility". Bangalore Mirror. Retrieved 2018-10-02.
- ↑ https://www.youtube.com/watch?v=LEylQNVYLvA
- ↑ http://www.vijaykarnatakaepaper.com/Details.aspx?id=25672&boxid=2375172
- ↑ "Kariya 2 will do for Santhosh Balaraj what Kariya did for Darshan - Times of India". The Times of India. Retrieved 2018-10-02.
- ↑ "Mayuri bags the lead in Kariya 2 - Times of India". The Times of India. Retrieved 2018-10-02.