ಕರಾವಳಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರಾವಳಿ (ಚಲನಚಿತ್ರ)
ಕರಾವಳಿ
ನಿರ್ದೇಶನವಿಶುಕುಮಾರ್
ನಿರ್ಮಾಪಕಬಿ.ದಾಮೋದರ್
ಪಾತ್ರವರ್ಗವಿಶುಕುಮಾರ್ ರೀತ ಅಂಚನ್ ಶ್ರೀಕಲ ಹಟ್ತಂಗಡಿ
ಸಂಗೀತಹೇಮಂತ್ ಕುಮಾರ್
ಛಾಯಾಗ್ರಹಣನಿಮಯ್ ಘೋಷ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಕರಾವಳಿ ಮೂವೀಸ್
ಇತರೆ ಮಾಹಿತಿವಿಶುಕುಮಾರ್ಅವರ ಕರಾವಳಿಕಾದಂಬರಿ ಆಧಾರಿತ ಚಿತ್ರ.

ಕರಾವಳಿ ಚಲನಚಿತ್ರವು ೧೯೭೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಶುಕುಮಾರ್ರವರು ನಿರ್ದೇಶಿಸಿದ್ದಾರೆ. ಬಿ.ದಾಮೋದರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರವು ಕರವಳಿ ಎಂಬ ಕಾದಂಬರಿಗೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವಿಶುಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ರೀತ ಅಂಚನ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ಕುಮಾರ್ರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಚಿತ್ರದ ನಟ-ನಟಿಯರು[ಬದಲಾಯಿಸಿ]