ವಿಷಯಕ್ಕೆ ಹೋಗು

ಕಮಲಾ ಎಮ್. ಎಸ್.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಹೆಸರು

[ಬದಲಾಯಿಸಿ]

ಕಮಲಾ ಎಂ. ಎಸ್. ಬಾಲು

ವಿದ್ಯಾರ್ಹತೆ

[ಬದಲಾಯಿಸಿ]

ಬಿ.ಎಸ್ ಸಿ. [ಆನರ್ಸ್]; ಎಂ.ಎಸ್ ಸಿ. [ಗಣಿತ]

ಹುಟ್ಟಿದ ದಿನಾಂಕ

[ಬದಲಾಯಿಸಿ]

೨೯-೧೧-೧೯೩೮

ಉದ್ಯೋಗ

[ಬದಲಾಯಿಸಿ]
  • ವಾರ್ತಾ ವಾಚಕಿ ಕನ್ನಡದಲ್ಲಿ ಆಕಾಶವಾಣಿ, ದೆಹಲಿ [೧೯೬೨ ರಿಂದ ೧೯೭೦]
  • ಉದ್ಘೋಷಕಿ, ಆಕಶವಾಣಿ, ಬೆಂಗಳೂರು [೧೯೭೦ ರಿಂದ ೧೯೯೬]

ಬರೆದು ಪ್ರಸಾರ ಮಾಡಿರುವ ಕಾರ್ಯಕ್ರಮಗಳು

[ಬದಲಾಯಿಸಿ]
  • ಹೆಣ್ಣು ಇರುವ ಮನೆಗೆ ಕನ್ನಡಿ ಯಾತಕ್ಕೆ [ಜಾನಪದ ರೂಪಕ]
  • ತಿರುಮಲಾಂಬಾ - ಸಾಹಿತ್ಯ ಮತ್ತು ಅಧ್ಯಯನ [ವಿಮರ್ಶಾತ್ಮಕ ಕಾರ್ಯಕ್ರಮ]
  • ಮಳೆ [ಜಾನಪದ ಕಾರ್ಯಕ್ರಮ]
  • ಶಿಶುಗೀತೆಗಳು [ರೂಪಕ]
  • ಅಕ್ಷಯಾಂಬರ [ಭಾರತದ ಸೀರೆಗಳ ಬಗ್ಗೆ ೧೩ ಕಾರ್ಯಕ್ರಮಗಳು]
  • ಜಾನಪದ ರೂಪಕಗಳು : ಕುಂತಿ ಪದಗಳು, ಬಸವನ ಅಷ್ಟಮಿ ಪದಗಳು, ನನ್ನ ದೊಡ್ಡೋರ ಮಗಳಂತ ಕರಿಯೋ ಗಂಡಯ್ಯ, ಸತ್ತವನು ಎದ್ಬಂದಾಗ
  • ನಮ್ಮ ಬೆಂಗಳೂರು - ಮಾಲಿಕೆಯಲ್ಲಿ ೬ ಕಾರ್ಯಕ್ರಮಗಳು ಇತ್ಯಾದಿ.