ಕನ್ನಡ ಚಿಂತನೆ

ವಿಕಿಪೀಡಿಯ ಇಂದ
Jump to navigation Jump to search

ಸುಚಿತ್ರ ಸಂಸ್ಥೆಯಲ್ಲಿ ಪ್ರಾರಂಭವಾಗಿ ಸತತವಾಗಿ ನಡೆದುಕೊಂಡು ಬರುತ್ತಿದೆ. ಅಂದಿನಿಂದ ಇಂದಿನವರೆಗೆ ತಿಂಗಳಿಗೆ ಎರಡರಂತೆ ಕಾರ್ಯಕ್ರಮಗಳು ನಡೆಯುತ್ತಿದ್ದು ಬನಶಂಕರಿ ಎರಡನೇ ಹಂತದ ನಾಗರಿಕರಿಗೆ ಈ ಕಾರ್ಯಕ್ರಮಕ್ಕೆ ಬರುವುದು ಅಭ್ಯಾಸವಾಗಿ ಅದು ಅವರ ದಿನಚರಿಯಲ್ಲಿ ಸೇರಿಹೋಗಿದೆ.

ಕನ್ನಡ ತೇರು ಎನ್ನುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸುಚಿತ್ರದ ಅಂಗಳದಲ್ಲಿ ಇರುವ ಪೀರ್ ರಂಗಸ್ಥಳದಲ್ಲಿ ವಿಜೃಂಭಣೆಯಿಂದ ಕನ್ನಡ ಚಿಂತನೆಯನ್ನು ಪ್ರಾರಂಭಿಸಿತು.