ಕನಕ (ಚಲನಚಿತ್ರ)
ಗೋಚರ
ಕನಕ | |
---|---|
ನಿರ್ದೇಶನ | ಆರ್.ಚಂದ್ರು |
ನಿರ್ಮಾಪಕ | ಆರ್.ಚಂದ್ರು |
ಲೇಖಕ | ಆರ್.ಚಂದ್ರು |
ಕಥೆ | ಆರ್.ಚಂದ್ರು |
ಪಾತ್ರವರ್ಗ | ದುನಿಯಾ ವಿಜಯ್ ಹರಿಪ್ರಿಯಾ ಮನ್ವಿತಾ ಹರೀಶ್ |
ಸಂಗೀತ | ನವೀನ್ ಸಜ್ಜು |
ಛಾಯಾಗ್ರಹಣ | ಸತ್ಯಾ ಹೆಗ್ಡೆ |
ಸಂಕಲನ | ಹರೀಶ್ |
ಸ್ಟುಡಿಯೋ | RC Movies |
ವಿತರಕರು | Sri Siddeshwara Enterprises |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಭಾಷೆ | Kannada |
ಕನಕ, ೨೦೧೮ ರ ಕನ್ನಡ ಭಾಷೆಯ ಚಿತ್ರ. ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.[೨]ಮುಖ್ಯ ಭಮಿಕೆಯಲ್ಲಿ ದುನಿಯಾ ವಿಜಯ್, ಹರಿಪ್ರಿಯಾ ಮತ್ತು ಮನ್ವಿತಾ ಹರೀಶ್ ಇದ್ದರೆ ಪಿ.ರವಿಶಂಕರ್, ರಂಗಾಯಣ ರಘು ಮತ್ತು ಸಾಧು ಕೋಕಿಲ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.[೩][೪][೫][೬] ಚಿತ್ರಕ್ಕೆ ನವೀನ್ ಸಜ್ಜು ಅವರ ಸಂಗೀತ ಮತ್ತು ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ ಇದೆ.
ಚಿತ್ರದ ಟೀಸರ್ ರಾಜ್ಯೋತ್ಸವದ ದಿನವಾದ ೧ ನವೆಂಬರ್ ೨೦೧೭ ಕ್ಕೆ ಬಿಡುಗಡೆಯಾಯಿತು. ಚಿತ್ರವು ೨೬ ಜನವರಿ ೨೦೧೮ಕ್ಕೇ ಬಿಡುಗಡೆಯಾಯಿತು.[೭]
ಉಲ್ಲೇಖ
[ಬದಲಾಯಿಸಿ]- ↑ "Kanaka To Release On Jan 26th" Archived 2018-02-07 ವೇಬ್ಯಾಕ್ ಮೆಷಿನ್ ನಲ್ಲಿ. Chitraloka.com (31 December 2017)
- ↑ "R Chandru's next titled as Kanaka". Filmy Kannada. Archived from the original on 16 ನವೆಂಬರ್ 2017. Retrieved 16 November 2017.
- ↑ "Duniya Vijay roped in for Chandru's 'Kanaka'". Bangalore Mirror. 16 December 2016.
- ↑ "Hariprriya is Kanaka's Sampige". The New Indian Express. 8 July 2017.
- ↑ "Ginimari joins Kanaka team". Bangalore Mirror. 10 March 2017.
- ↑ "Ravishankar Roped In For Kanaka". Chitraloka. 17 July 2017. Archived from the original on 29 ಡಿಸೆಂಬರ್ 2017. Retrieved 16 ಜುಲೈ 2018.
- ↑ "Teaser of Duniya Vijay's 'Kanaka' on November 1: Star to play Rajkumar fan". The News Minute. 23 October 2017.