ಕನಕಮುಸುಕು
ಗೋಚರ
ಡಾ. ಕೆ.ಎನ್.ಗಣೇಶಯ್ಯರವರು ಬರೆದ ರೋಚಕ ಕಾದಂಬರಿಗಳಲ್ಲೊಂದು. ಮೌರ್ಯ ಚಂದ್ರಗುಪ್ತನು ತನ್ನ ಬದುಕಿನ ಕೊನೆಗಾಲವನ್ನು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಕಳೆದನಷ್ಟೆ. ಹಾಗೆ ದಕ್ಷಿಣಕ್ಕೆ ಬಂದಾಗ ಜೈನಧರ್ಮದ ಪ್ರಸಾರಕ್ಕೆಂದು ಮುಸುಕಿನ ಜೋಳ ಅಥವಾ ಗೋವಿನ ಜೋಳದ ರೂಪದಲ್ಲಿ ಅಪಾರ ಪ್ರಮಾಣದ ಬಂಗಾರವನ್ನು ತಂದಿದ್ದು ಆ ಬಂಗಾರದ ಹುಡುಕಾಟದ ಕಥೆ ಇಲ್ಲಿದೆ.