ಕತೋವೀಸ್ಸ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕತೋವೀಸ್ಸ (ಚೆಕ್: Katovice, ಜರ್ಮನ್: Kattowitz) ದಕ್ಷಿಣ ಪೋಲೆಂಡ್‍‍ನ ಸೈಲೀಷದಲ್ಲಿರುವ ಒಂದು ನಗರ. ಈ ನಗರ ದಕ್ಷಿಣ ಪೋಲ್ಯಾಂಡಿನ 'ಅಪ್ಪರ್ ಸೈಲೀಷ'ದ ಐತಿಹಾಸಿಕ ಪ್ರದೇಶದಲ್ಲಿದೆ.