ಕಢಿ ಚಾವಲ್
ಗೋಚರ
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಉತ್ತರ ಭಾರತ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಅನ್ನ, ಭಾರತೀಯ ಸಂಬಾರ ಪದಾರ್ಥಗಳು, ಮೊಸರು, ಕಡಲೆ ಹಿಟ್ಟು, ತರಕಾರಿಗಳು, ನೀರು |
ಕಢಿ ಚಾವಲ್ ಭಾರತದ ಒಂದು ಜನಪ್ರಿಯ, ಅಕ್ಕಿ ಆಧಾರಿತ ಖಾದ್ಯ. ಈ ಆಹಾರದ ಹಲವಾರು ರೂಪಗಳಿವೆ ಮತ್ತು ದೆಹಲಿ, ಹರಿಯಾಣಾ, ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್‍ನಂತಹ ರಾಜ್ಯಗಳಲ್ಲಿ ಕಾಣಬಹುದು. ಈ ಖಾದ್ಯವು ಬೇಸನ್ (ಕಡಲೆ ಹಿಟ್ಟು), ಮೊಸರು ಮತ್ತು ಸಂಬಾರ ಪದಾರ್ಥಗಳನ್ನು ಹೊಂದಿರುತ್ತದೆ.[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ Jain, Anima. We Are the World. VK PUBLICATIONS. p. 11. ISBN 9788179731963.
- ↑ In the northern parts of India, rice is called as Chawal