ಕಂಪನ (ಯಾಂತ್ರಿಕ ವಿದ್ಯಮಾನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪನವು (ಸ್ಪಂದನ) ಒಂದು ಯಾಂತ್ರಿಕ ವಿದ್ಯಮಾನವಾಗಿದ್ದು, ಇದರಲ್ಲಿ ಒಂದು ಸಮತೋಲನ ಬಿಂದುವಿನ ಸುತ್ತ ತೂಗಾಟಗಳು/ಆಂದೋಲನಗಳು ಸಂಭವಿಸುತ್ತವೆ. ತೂಗಾಟಗಳು ನಿಯತಕಾಲಿಕವಾಗಿರಬಹುದು, ಉದಾಹರಣೆಗೆ ಒಂದು ಲೋಲಕದ ಚಲನೆ—ಅಥವಾ ಯಾದೃಚ್ಛಿಕವಾಗಿರಬಹುದು, ಉದಾಹರಣೆಗೆ ಜಲ್ಲಿ ರಸ್ತೆಯ ಮೇಲೆ ಒಂದು ಗಾಲಿಯ ಚಲನೆ.

ಕಂಪನವು ಅಪೇಕ್ಷಣೀಯವಿರಬಹುದು: ಉದಾಹರಣೆಗೆ, ಶ್ರುತಿಕವೆಯ ಚಲನೆ, ಗಾಳಿವಾದ್ಯ ಅಥವಾ ರಾಗಮಾಲಿಕೆಯಲ್ಲಿನ ಸ್ಪಂದಕ, ಮೊಬೈಲ್ ಫ಼ೋನ್, ಅಥವಾ ಧ್ವನಿವರ್ಧಕದ ಶಂಕು.

ಆದರೆ, ಅನೇಕ ಸಂದರ್ಭಗಳಲ್ಲಿ, ಕಂಪನವು ಅನಪೇಕ್ಷಣೀಯವಾಗಿದ್ದು, ಶಕ್ತಿಯನ್ನು ವ್ಯರ್ಥಮಾಡುತ್ತದೆ ಮತ್ತು ಬೇಡದ ಶಬ್ದವನ್ನು ಸೃಷ್ಟಿಸುತ್ತದೆ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Tongue, Benson, Principles of Vibration, Oxford University Press, 2001, ISBN 0-19-514246-2
  • Inman, Daniel J., Engineering Vibration, Prentice Hall, 2001, ISBN 0-13-726142-X
  • Thompson, W.T., Theory of Vibrations, Nelson Thornes Ltd, 1996, ISBN 0-412-78390-8
  • Hartog, Den, Mechanical Vibrations, Dover Publications, 1985, ISBN 0-486-64785-4
  • Reynolds, Douglas D. (2016). Engineering Principles of Mechanical Vibration (in ಅಮೆರಿಕನ್ ಇಂಗ್ಲಿಷ್) (4th ed.). Bloomington, Indiana, USA: Trafford On Demand Publishing. p. 485. ISBN 978-1490714370.
  • Institute for Occupational Safety and Health of the German Social Accident Insurance: Whole-body and hand-arm vibration