ವಿಷಯಕ್ಕೆ ಹೋಗು

ಒಂಟಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂಟಿ [] [] ಶ್ರೀ ಅವರ ನಿರ್ದೇಶನದ 2019 ರ ಕನ್ನಡ ಸಾಹಸ ಚಲನಚಿತ್ರವಾಗಿದೆ. [] ಆರ್ಯ ಮತ್ತು ಮೇಘನಾ ರಾಜ್ ನಟಿಸಿರುವ ಈ ಚಿತ್ರವನ್ನು ಸಾಯಿ ರಾಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಆರ್ಯ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೆ.ಶಶಿಧರ್ ಅವರ ಛಾಯಾಗ್ರಹಣವಿದೆ. [] [] []

ಪಾತ್ರವರ್ಗ

[ಬದಲಾಯಿಸಿ]

ಬಿಡುಗಡೆ

[ಬದಲಾಯಿಸಿ]

ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಿತು ಆನಂದ್ ಆಡಿಯೋ ಜೂನ್ 2019 11 ರಂದು []

ಚಿತ್ರಸಂಗೀತ

[ಬದಲಾಯಿಸಿ]
ಸಂ.ಹಾಡುಹಾಡುಗಾರರುಸಮಯ
1."ಒಂಟಿ ಸಲಗ"ಸಿದ್ದಾರ್ಥ ಬಸರೂರು 
2."ಒಂದು ಸಾರಿ"ಸಂಗೀತಾ ರವೀಂದ್ರನಾಥ್ 
3."ಫುಲ್ ಬಾಟ್ಲು"ವಿಜಯ್ ಪ್ರಕಾಶ್ 
4."ಯಾರೂ ಇಲ್ಲ"ರಾಜೇಶ್ ಕೃಷ್ಣನ್ 


ವಿಮರ್ಶೆಗಳು

[ಬದಲಾಯಿಸಿ]

ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಅವರು 5 ರಲ್ಲಿ 2 ನಕ್ಷತ್ರಗಳನ್ನು ನೀಡಿದರು, "ಒಂಟಿ ಚಿತ್ರವು ಸಾಕಷ್ಟು ಪ್ರಮಾಣದ ಆಕ್ಷನ್ ಅನ್ನು ಹೊಂದಿರುವ ರನ್-ಆಫ್-ಮಾಮೂಲು ವಾಣಿಜ್ಯ ಕತೆ ಆಗಿದೆ, ಆದರೆ ಕಥೆಯು ದುರ್ಬಲವಾಗಿದೆ ಮತ್ತು ಪರಿಣಾಮ ಬೀರುವುದಿಲ್ಲ". []

ಉಲ್ಲೇಖಗಳು

[ಬದಲಾಯಿಸಿ]
  1. "'Onti' Launched". Cine Circle.
  2. "'ONTI' ARYA TURNS PRODUCER". Chitratara.
  3. "Arya's Onti trailer is out". filmykannada.com. Archived from the original on 2017-01-13. Retrieved 2021-12-15.
  4. "Onti - Official Trailer | Kannada Movie News - Times of India". timesofindia.indiatimes.com.
  5. "Arya is back with Onti". The New Indian Express.
  6. "Onti (2019) | Onti Movie | Onti Kannada Movie Cast & Crew, Release Date, Review, Photos, Videos". FilmiBeat.
  7. "Onti - Kannada New 2K Trailer 2019 - Arya - Meghana Raj - Manoj.S - Shri - Sai Ram Creations". YouTube. Anand Audio. 11 June 2019.
  8. "Onti Movie Review". TOI. Times of India. 5 July 2019.


ಬಾಹ್ಯ ಕೊಂಡಿಗಳು

[ಬದಲಾಯಿಸಿ]