ವಿಷಯಕ್ಕೆ ಹೋಗು

ಐ.ಎನ್.ಎಸ್ ಸಿಂಧುರಕ್ಷಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐ.ಎಸನ್.ಎಸ್ ಸಿಂಧುರಕ್ಷಕ್

ರಷ್ಯಾಕಿಲೋ ವರ್ಗದ ಜಲಾಂತರ್ಗಾಮಿ ನೌಕೆಯಾಗಿದ್ದ ಐ.ಎನ್.ಎಸ್ ಸಿಂಧುರಕ್ಷಕ್ ಅನ್ನು ೧೯೯೭ ರಲ್ಲಿ ಭಾರತವು ಖರೀದಿಸಿತು. ಇದು ಭಾರತದ ಕಿಲೋ ವರ್ದ ೯ನೇ ಜಲಾಂತರ್ಗಾಮಿ ನೌಕೆ. ಸಂಸ್ಕೃತದಲ್ಲಿ ಸಿಂಧುರಕ್ಷಕ್ ಅಂದರೆ ಸಿಂಧೂ ದೇಶ (ಭಾರತ) ರಕ್ಷಕ ಎಂದರ್ಥ.