ಐ.ಎನ್.ಎಸ್ ಬಾಂಬೆ
Jump to navigation
Jump to search
![]() ೧೯೪೨ರಲ್ಲಿ ಸಿಡ್ನಿ ಬಂದರಿನಲ್ಲಿ ಐ.ಎನ್.ಎಸ್ ಮುಂಬಯಿ | |
ವೃತ್ತಿಜೀವನ (ಭಾರತ) | ![]() |
---|---|
ನಿರ್ಮಾತೃ: | ಮೋರ್ಟ್ಸ್ ಡಾಕ್ ಮತ್ತು ಇಂಜಿನಿಯರಿಂಗ್ ಕೋ. ಲಿಮಿಟೆಡ್, ಸಿಡ್ನಿ |
ನಿರ್ಮಾಣಾರಂಭ: | ಜುಲೈ ೧೯, ೧೯೪೧ |
ಬಿಡುಗಡೆ: | ಡಿಸೆಂಬರ್ ೬, ೧೯೪೧ |
ಕಾರ್ಯಾರಂಭ: | ಎಪ್ರಿಲ್ ೨೪, ೧೯೪೨ |
ಕಾರ್ಯಸಮಾಪ್ತಿ: | ೧೯೬೦ |
ವಿಧಿ: | ರದ್ದಿಗಾಗಿ ತುಂಡರಿಸಲಾಗಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಬಾತರ್ಸ್ಟ್ ವರ್ಗದ ಕಿರು ಯುದ್ಧ ನೌಕೆಗಳು |
ನೋದನ: | Triple expansion, 2 shafts |
ಪೂರಕ: | ೮೫ |
ಹೆಚ್.ಎಮ್.ಐ.ಎಸ್ ಮುಂಬಯಿ (ಜೆ೨೪೯) ಎಂದು ಕರೆಯಲ್ಪಡುತ್ತಿದ ಐ.ಎನ್.ಎಸ್ ಮುಂಬಯಿ ನೌಕೆಯು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ನಿರ್ಮಿಸಲಾದ ೬೦ ಬಾತರ್ಸ್ಟ್ ವರ್ಗದ ಕಿರು ಯುದ್ಧನೌಕೆಗಳಲ್ಲಿ ಒಂದು. ಮುಂಬಯಿ (ಈಗ ಮುಂಬಯಿ) ನಗರದಿಂದ ತನ್ನ ಹೆಸರನ್ನು ಪಡೆದುಕೊಂಡಿರುವ ಇದು ಭಾರತೀಯ ನೌಕಾಸೇನೆಯ (ಆಗ ರಾಯಲ್ ಇಂಡಿಯನ್ ನೇವಿ) ನಿರ್ವಹಣೆಯಲ್ಲಿತ್ತು.