ವಿಷಯಕ್ಕೆ ಹೋಗು

ಐ.ಎನ್.ಎಸ್ ಕೇಸರಿ (ಎಲ್೧೫)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೃತ್ತಿಜೀವನ  ಭಾರತೀಯ ನೌಕಾ ಸೇನೆ
ಹೆಸರು: ಐ.ಎನ್.ಎಸ್ ಕೇಸರಿ
ಕಾರ್ಯಾರಂಭ: ಎಪ್ರಿಲ್ ೫, ೨೦೦೮
ಸ್ಥಿತಿ: ಕಾರ್ಯನಿರತವಾಗಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ನೌಕೆಗಳು (ಬೃಹತ್)
ನೋದನ: Kirloskar PA6 STC engines
ಪೂರಕ: ೧೧ ಪ್ರಮುಖ ಯುದ್ಧ ಟ್ಯಾಂಕ್'ಗಳು,
೧೦ ಸೇನಾ ಟ್ಯಾಂಕ್'ಗಳು
೫೦೦ ಟ್ರೂಪ್'ಗಳು (ನೌಕಾ ಸಿಬ್ಬಂದಿಯನ್ನು ಹೊರತುಪಡಿಸಿ),
ಹೊತ್ತೊಯ್ಯುವ ವಿಮಾನಗಳು: 1 x ಹೆಚ್.ಎ.ಎಲ್ ಧ್ರುವ್/ಸೀ ಕಿಂಗ್


ಐ.ಎನ್.ಎಸ್ ಕೇಸರಿ ನೌಕೆಯು, ಭಾರತೀಯ ನೌಕಾಸೇನೆಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ದ್ವಿತೀಯ ನೌಕೆಯಾಗಿದೆ. ಕೇಸರಿ ಎಂದರೆ ಸಿಂಹ ಎಂದರ್ಥ.

ಇತಿಹಾಸ

[ಬದಲಾಯಿಸಿ]

ಉಪ ಅಡ್ಮಿರಲ್ ಆಗಿದ್ದ ಯಶವಂತ್ ಪ್ರಸಾದ್ ಅವರ ಪತ್ನಿ ಸಂಧ್ಯಾ ಪ್ರಸಾದ್ ಅವರು ಈ ನೌಕೆಯನ್ನು ಬಿಡುಗಡೆಗೊಳಿಸಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. New state-of-art vessel joins Navy

ಹೊರ ಕೊಂಡಿಗಳು

[ಬದಲಾಯಿಸಿ]