ಐಶ್ವರ್ಯ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to searchಐಶ್ವರ್ಯ ೨೦೦೬ರಲ್ಲಿ ಬಿಡುಗಡೆ ಕಂಡ ಕನ್ನಡ ಚಲನಚಿತ್ರ. ಇದರ ನಾಯಕ ನಟ ಉಪೇಂದ್ರ ಮತ್ತು ನಾಯಕ ನಟಿ ದೀಪಿಕಾ ಪಡುಕೋಣೆ.