ಏರ್ ಫ್ರಾನ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಏರ್ ಫ್ರಾನ್ಸ್‌ನ ಒಂದು ಬೊಯಿಂಗ್ ೭೭೭ ವಿಮಾನ

ಏರ್ ಫ್ರಾನ್ಸ್ ಫ್ರಾನ್ಸ್ ದೇಶದ ರಾಷ್ಟ್ರೀಯ ವಿಮಾನಯಾನ ಕಂಪನಿ. ೧೯೩೩ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯು ೨೦೦೩ರಲ್ಲಿ ಕೆಎಲ್‌ಎಮ್ ಜೊತೆ ಸೇರ್ಪಡೆಗೊಂಡಿತು. ಇದರ ಪ್ರಮುಖ ವಿಮಾನ ನಿಲ್ದಾಣವು ಪ್ಯಾರಿಸ್ ನಗರದ ಚಾರ್ಲ್ಸ್ ದ ಗಾಲ್ ವಿಮಾನ ನಿಲ್ದಾಣ.