ಏಕಲವ್ಯ (ಚಲನಚಿತ್ರ)
ಗೋಚರ
ಏಕಲವ್ಯ, ಶ್ರೀಕಾಂತ್ ನಹತಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಂಗೀತ ರಾಜ, ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್,ಶ್ರೀನಾಥ್ ಮತ್ತು ಜಯಪ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
| ಏಕಲವ್ಯ (ಚಲನಚಿತ್ರ) | |
|---|---|
| ಏಕಲವ್ಯ | |
| ನಿರ್ದೇಶನ | ಶ್ರೀಕಾಂತ್ ನಹತಾ |
| ನಿರ್ಮಾಪಕ | ಶ್ರೀಕಾಂತ್ ನಹತಾ |
| ಕಥೆ | ರಾಬಿನ್ |
| ಪಾತ್ರವರ್ಗ | ಅಂಬರೀಶ್ ಜಯಪ್ರದ ಶ್ರೀನಾಥ್ |
| ಸಂಗೀತ | ಸಂಗೀತ ರಾಜ |
| ಛಾಯಾಗ್ರಹಣ | ಡಿ.ವಿ.ರಮಣ |
| ಬಿಡುಗಡೆಯಾಗಿದ್ದು | ೧೯೯೦ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅಂಬರೀಶ್
- ನಾಯಕಿ(ಯರು) = ಜಯಪ್ರದ
- ಶ್ರೀನಾಥ್
- ತೂಗುದೀಪ ಶ್ರೀನಿವಾಸ್
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಮುತ್ತು ಮುತ್ತು ಇಗಾ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
| 2 | ಮಳೆಬಿಲ್ಲು ಅಂದ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
| 3 | ನಿನ್ನ ಸ್ನೇಹಾ ಚಿನ್ನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
| 4 | ಸಂಸಾರವೆಂದರೇನು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |